Krishna Byregowda: ತಹಶಿಲ್ದಾರ್ ಕಛೇರಿಗೆ ಸಚಿವರ ದಿಡೀರ್ ಭೇಟಿ ಅಧಿಕಾರಿಗಳ ತರಾಟೆಗೆ..!

ಹುಬ್ಬಳ್ಳಿ: ಕಂದಾಯ ಸಚಿವ ಕೃಷ್ಣಭೈರೇಗೌಡ ಹುಬ್ಬಳ್ಳಿ ತಹಶಿಲ್ದಾರ ಕಚೇರಿಗೆ ದಿಢೀರ್ ಭೇಟಿ ನೀಡಿ ವಿವಿಧ ದಾಖಲೆಗಳನ್ನು ಪರಿಶೀಲಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ತಹಶಿಲ್ದಾರ ಕಚೇರಿಯ ಮೊದಲ ಮಹಡಿಯಲ್ಲಿ ತೆರದಿರುವ ನಾಗರಿಕ ಮಿತ್ರ ಕೇಂದ್ರ, ಗ್ರಾಮ ಲೆಕ್ಕಾಧಿಕಾರಿಗಳ ಕಾರ್ಯಾಲಯಕ್ಕೆ ತೆರಳಿದ ಸಚಿವರು ಹುಬ್ಬಳ್ಳಿ ತಾಲೂಕು ಹಾಗೂ ಗ್ರಾಮೀಣ ಭಾಗದ ಜನರ ದೂರುಗಳು ಹಾಗೂ ಅದಕ್ಕೆ ಸ್ಪಂದಿಸಿದ ವರದಿಗಳ ಕುರಿತು ಪರಿಶೀಲಿಸಿದರು. ಈ ವೇಳೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ತಹಶಿಲ್ದಾರ ಕಲ್ಲಗೌಡ ಪಾಟೀಲ್, ಗ್ರಾಮೀಣ ತಹಶಿಲ್ದಾರರ್ ಪ್ರಕಾಶ ನಾಶಿ ಸೇರಿದಂತೆ … Continue reading Krishna Byregowda: ತಹಶಿಲ್ದಾರ್ ಕಛೇರಿಗೆ ಸಚಿವರ ದಿಡೀರ್ ಭೇಟಿ ಅಧಿಕಾರಿಗಳ ತರಾಟೆಗೆ..!