ಶ್ರೀ ಕೃಷ್ಣನ ಮಗ ಸಾಂಬನ ಬಗ್ಗೆ ನಿಮಗೆಷ್ಟು ಗೊತ್ತು ?
Devotional story ಭಾಗವತ ಪುರಾಣದಲ್ಲಿ ಶ್ರೀ ಕೃಷ್ಣನ ಸವಿಸ್ತಾರವಾದ ವಿವರಣೆ ಇದೆ, ಭಾಗವತ ಪುರಾಣದ ಪ್ರಕಾರ ಶ್ರೀ ಕೃಷ್ಣನಿಗೆ ಎಂಟು ಪತ್ನಿಯರು , ಅವರು ರುಕ್ಮಿಣಿ ,ಸತ್ಯಭಾಮ ,ಜಾಂಬವತಿ ,ಕಾಳಿಂದಿ ,ಮಿತ್ರವಿಂದಾ ,ನಾಗ್ನಜಿತಿ ,ಭದ್ರ ಮತ್ತು ಲಕ್ಷ್ಮಣ. ಒಂದು ಕಥೆಯ ಪ್ರಕಾರ ಶ್ರೀ ಕೃಷ್ಣನಿಗೆ ೮೦ ಮಕ್ಕಳು ಅವರಲ್ಲಿ ಮುಖ್ಯವಾದವರೆಂದರೆ “ಸಾಂಬ”. ಯಾದವ ಕುಲ ವಿನಾಶದಲ್ಲಿ ಸಾಂಬನ ಪಾತ್ರ ಅತಿದೊಡ್ಡದು, ಹಾಗು ಇವನು ಜಾಂಬವತಿಯ ಪುತ್ರ ,ಇವನು ಬಹಳ ಕ್ರೂರಿ, ದುಷ್ಟ. ಆದಕಾರಣ ಒಮ್ಮೆ ಶ್ರೀಕೃಷ್ಣ ತನ್ನ … Continue reading ಶ್ರೀ ಕೃಷ್ಣನ ಮಗ ಸಾಂಬನ ಬಗ್ಗೆ ನಿಮಗೆಷ್ಟು ಗೊತ್ತು ?
Copy and paste this URL into your WordPress site to embed
Copy and paste this code into your site to embed