ನಾಮಪತ್ರ ಸಲ್ಲಿಸಿದ ಕೆ.ಆರ್.ಪುರ ಕಲಿಗಳು..
ಕೆಆರ್ ಪುರ: ಮಹದೇವಪುರ ಮೀಸಲು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಮಂಜುಳಾ ಅರವಿಂದ್ ನಿಂಬಾವಳಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಕಳೆದ ಬಾರಿ ಮೂರು ಸಲ ಶಾಸಕರಾಗಿದ್ದ ಅರವಿಂದ ನಿಂಬಾವಳಿಗೆ ಈ ಬಾರಿ ಟಿಕೇಟ್ ನಿರಾಕರಿಸಿದ್ದು, ಅವರ ಪತ್ನಿ ಮಂಜುಳಾರಿಗೆ ಟಿಕೇಟ್ ಸಿಕ್ಕಿದೆ. ಹಾಗಾಗಿ ಕೆಆರ್‌ಪುರದ ಬಿಇಓ ಕಚೇರಿಯಲ್ಲಿ ಮಂಜುಳಾ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಮಂಜುಳಾಗೆ ಪತಿ ಅರವಿಂದ್ ಲಿಂಬಾವಳಿ ಸೇರಿ, ಸಾವಿರಾರು ಬಿಜೆಪಿ ಕಾರ್ಯಕರ್ತರು ಬೃಹತ್ ಮೆರವಣಿಗೆ ಮೂಲಕ ಬಂದು ಸಾಥ್ ನೀಡಿದ್ದಾರೆ. ಇನ್ನು … Continue reading ನಾಮಪತ್ರ ಸಲ್ಲಿಸಿದ ಕೆ.ಆರ್.ಪುರ ಕಲಿಗಳು..
Copy and paste this URL into your WordPress site to embed
Copy and paste this code into your site to embed