KRS Dam : ಕೆಆರ್ ಎಸ್ ಡ್ಯಾಂ ನಲ್ಲಿ ಹೆಚ್ಚಾದ ನೀರು…! ಸಂತಸದಲ್ಲಿ ರೈತರು

Mandya News : ರಾಜ್ಯದ ಹಲವೆಡೆ ಧಾರಾಕಾರ ಮಳೆಯಾಗಿದ್ದು ಕೆರೆ ಕಟ್ಟೆಗಳು ತುಂಬಿವೆ. ಇದೀಗ ಮಂಡ್ಯದಲ್ಲಿಯೂ ಕೆಆರ್ ಎಸ್ ಡ್ಯಾಂ ನೀರು ಹೆಚ್ಚಳವಾಗಿ ರೈತರಿಗೆ ಖುಷಿ ಕೊಟ್ಟಿದೆ. ಕಳೆದ ಐದು ದಿನಗಳಲ್ಲಿ ಅಣೆಕಟ್ಟೆಗೆ 12 ಅಡಿ ನೀರು ಹರಿದುಬಂದಿದೆ. ಜು.20ರಂದು 2235 ಕ್ಯುಸೆಕ್‌ ಒಳಹರಿವಿದ್ದು, ನೀರಿನ ಮಟ್ಟ90.25 ಅಡಿ ದಾಖಲಾಗಿತ್ತು. ಜು.21ರಂದು 2276 ಕ್ಯುಸೆಕ್‌ ಒಳ ಹರಿವಿನೊಂದಿಗೆ 90.42 ಅಡಿಗೆ ಏರಿಕೆ ಕಂಡಿತು. ಜು.22ರಂದು ಒಳಹರಿವಿನ ಪ್ರಮಾಣ 7914 ಕ್ಯುಸೆಕ್‌ ಏರಿಕೆಯಾಗಿ 91.50 ಅಡಿ ತಲುಪಿತು. ಜು.23ರಂದು … Continue reading KRS Dam : ಕೆಆರ್ ಎಸ್ ಡ್ಯಾಂ ನಲ್ಲಿ ಹೆಚ್ಚಾದ ನೀರು…! ಸಂತಸದಲ್ಲಿ ರೈತರು