ಮುಸ್ಲಿಂ ಓಲೈಕೆಗೆ ಮುಂದಾದ ಕೆ.ಎಸ್ ಈಶ್ವರಪ್ಪಾ

political news ಹಿಂದೂ ಪರ ಸಂಘಟನೆಗೆಳಿಗೆ ಪ್ರೇರಿತವಾಗಿರುವ ಕೆ ಎಸ್ ಈಶ್ವರಪ್ಪ ಪಕ್ಕಾ ಮುಸ್ಲಿಂ ವಿರೋದಿ ಎನ್ನುವುದು ಎಲ್ಲಾರಗೂ ಗೊತ್ತಿರುವ ವಿಚಾರವೆ ಕಳೆದ ಬಾರಿ ಚುನಾವಣೆಯಲ್ಲಿ ಬಹಿರಂಗವಾಗಿ ನನಗೆ ಮುಸ್ಲಿಂ ಮತಗಳ ಅವಶ್ಯಕತೆ ಇಲ್ಲ. ಅವರು ಮತ ನನಗೆ ಬೇಕಾಗಿಲ್ಲ ಎಂದಿರುವ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದರು.   ಆದರೆ ಈ ಬಾರಿ ಮುಸ್ಲಿಂ ಮತ ಸೆಳೆಯುವ ಪ್ರಯತ್ನದಲ್ಲಿದ್ದಾರೆ. ಶಿವಮೊಗ್ಗಲ್ಲಿ ಮುಸ್ಲಿಂ  ಮತದಾರರು ನಿರ್ಣಯಕವಾಗಿರುವ ಹಿನ್ನಲೆಯಲ್ಲಿ ಈ ಬಾರಿ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದವರ ಮನವೊಲಿಸಿ ಅವರಿಂದ … Continue reading ಮುಸ್ಲಿಂ ಓಲೈಕೆಗೆ ಮುಂದಾದ ಕೆ.ಎಸ್ ಈಶ್ವರಪ್ಪಾ