KS Eshwarappa-ಈಶ್ವರಪ್ಪಾಗೆ ಬಿ ರಿಪೋರ್ಟ್ ಅಂಗಿಕರಿಸಿದ ನ್ಯಾಯಾಲಯ

ಬೆಂಗಳೂರು: ಬಿಜೆಪಿ ಅಧಿಕಾರದಲ್ಲಿರುವ ಸಂದರ್ಭದಲ್ಲಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರ ಮೇಲೆ 40% ಲಂಚದ ಆರೋಪದ ಮೇಲೆ ಅವರ ವಿರುದ್ದ ಪ್ರಕರಣ ದಾಖಲಾಗಿತ್ತು.ಗುತ್ತಿಗೆದಾರ ಸಂತೋಷ ಪಾಟೀಲ್ ಅವರು ಆತ್ಮಹತ್ಯಗೆ ಮಾಜಿ ಸಚಿ ವ ಕೆ ಎಸ್ ಈಶ್ವರಪ್ಪ ನವರೇ ಕಾರಣವೆಂದು  ವ್ಯಾಟ್ಸಪ್  ಚಾಟಿಂಗ್ ಮೂಲಕ ಸಾಬೀತು ಪಡಿಸಿ ಅವರ ವಿರುದ್ದ ಪ್ರಕರಣ ದಾಖಲಿಸಾಗಿತ್ತು ಆದರೆ ಈಗ ಆ ಆರೋಪದಿಂದ ಮಾಜಿ ಸಚಿವರು ಸುಧಾರಿಸಿಕೊಂಡಿದ್ದಾರೆ. ಗುತ್ತಿಗೆದಾರ ಸಂತೋಷ್  ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ  ಅವರಿಗೆ … Continue reading KS Eshwarappa-ಈಶ್ವರಪ್ಪಾಗೆ ಬಿ ರಿಪೋರ್ಟ್ ಅಂಗಿಕರಿಸಿದ ನ್ಯಾಯಾಲಯ