KT Ramarao: ಹುಟ್ಟು ಹಬ್ಬದ ಅಂಗವಾಗಿ  ಟೊಮಾಟೋ ವಿತರಿಸಿದ ಸಚಿವರು

ಅಂದ್ರಪ್ರದೇಶ: ತೆಲಾಂಗಣ ಸಚಿವ ಮತ್ತು ಬಿಆರ್ ಎಸ್ ಕಾರ್ಯಧ್ಯಕ್ಷ  ಕೆ, ಟಿ ರಾಮರಾಂ ಅವರು ತಮ್ಮ 47 ವರ್ಷದ ಹುಟ್ಟುಹಬ್ಬದ ಅಂಗವಾಗಿ ಕ್ಷೇತ್ರದ ಜನರಿಗೆ ತಲಾ 2 ಕೆಜಿ ಟೊಮಾಟೋ ವಿತರಿಸಿದರು. ಹುಟ್ಟು ಹಬ್ಬದ ಸಲುವಾಗಿ ಟೊಮಾಟೊ ವಿತರಣೆ ನಡೆಯುತ್ತಿದೆ ಎಂದು ಸುದ್ದಿ ತಿಳಿದ ತಕ್ಷಣ ಹೆಚ್ಚಿನ ನೂರಾರು ಸಂಖ್ಯೆಯಲ್ಲಿ ಮಹಿಳೆಯರು  ವರಾಂಗಲ್  ಚೌಕಾದ ಬಳಿ ಸರಧಿ ಸಾಲಿನಲ್ಲಿ ನಿಂತಿದ್ದರು. ಸುಮಾರು 300 ಮಂದಿಗೆ ತಲಾ 2 ಕೆಜಿ ಟೊಮಾಟೋ ವಿತರಿಸಿದ್ದೇನೆ ಅದ್ದೂರಿಯಾಗಿ ಹುಟ್ಟುಹಬ್ಬವನ್ನು ಆಚರಣೆ ಮಾಡಲು … Continue reading KT Ramarao: ಹುಟ್ಟು ಹಬ್ಬದ ಅಂಗವಾಗಿ  ಟೊಮಾಟೋ ವಿತರಿಸಿದ ಸಚಿವರು