ಕುಬೇರನ ಅಹಂ ಇಳಿಸಿದ ಸುಮುಖ ….!

Devotional story: ಕುಬೇರ ಸಂಪತ್ತಿನ ದೇವರು ಮೂರು ಲೋಕಗಳಲ್ಲಿ ಎಲ್ಲರಿಗಿಂತಲೂ ಹೆಚ್ಚು ಶ್ರೀಮಂತ ಎಂದು ಬಹಳ ಗರ್ವವಿತ್ತು ಮೂರು ಲೋಕದಲ್ಲಿರುವವರಿಗೆ ತನ್ನ ಶ್ರೀಮಂತಿಕೆಯನ್ನು ಪ್ರದರ್ಶಿಸಲು ಭೂಲೋಕದ ರಾಜಮಹಾರಾಜರುಗಳನ್ನೂ ಹಾಗೂ ದೇವತೆಗಳನ್ನೂ ಆಗಾಗ ಊಟಕ್ಕೆ ಕರೆಯುತ್ತಿದ್ದನು . ಕುಬೇರನು ಹೋಲಿಕೆಯಲ್ಲಿ ಭಗವಾನ್ ಶಿವನಿಗೆ ಸ೦ಪೂರ್ಣ ವ್ಯತಿರಿಕ್ತ ನಾಗಿರುತ್ತಾನೆ. ಶಿವನು ತನ್ನ ಮೈಮೇಲೆಲ್ಲಾ ಚಿತಾಭಸ್ಮವನ್ನು ಲೇಪಿಸಿಕೊ೦ಡರೆ, ಕುಬೇರನು ರೇಷ್ಮೆ ಬಟ್ಟೆಯನ್ನು ದರಿಸುತ್ತಿದ್ದನು, ಶಿವನು ಕೊರಳಲ್ಲಿ ಹಾವನ್ನು ಧರಿಸಿಕೊ೦ಡಿದ್ದರೆ ,ಕುಬೇರನು ಚಿನ್ನಾಭರಣಗಳನ್ನು ಧರಿಸಿಕೊ೦ಡಿರುತ್ತಾನೆ. ಶಿವನು ಏಕಾ೦ಗಿಯಾಗಿ ಸಾಧುಸ೦ತರು ಹಾಗೂ ತಪಸ್ವಿಗಳ ನಡುವೆ … Continue reading ಕುಬೇರನ ಅಹಂ ಇಳಿಸಿದ ಸುಮುಖ ….!