12 ಗಂಟೆಯಲ್ಲಿ 120 ಕಿಮೀ ನಡೆದು ಎಲ್ಲಮ್ಮನ ಗುಡ್ಡಕ್ಕೆ ಬಂದು ಹರಕೆ ತೀರಿಸಿದವರಿಗೆ ಸನ್ಮಾನ..

Hubballi News: ಹುಬ್ಬಳ್ಳಿ: ಯುವಕರಿಬ್ಬರು 12 ಗಂಟೆಯಲ್ಲಿ 120 ಕಿಮೀ ಯಲ್ಲಮ್ಮ ಗುಡ್ಡದವರಿಗೆ ಪಾದಯಾತ್ರೆ ನಡೆಸಿ ಹರಕೆ ತೀರಿಸಿದ್ದಾರೆ. ಕಲಘಟಗಿ ತಾಲೂಕಿನ ಜಿ ಬಸವನಕೊಪ್ಪ ಗ್ರಾಮದ ಯುವಕರೇ ಸಾಧನೆ ಮಾಡಿದವರು. ಹರಕೆಯಂತೆ ಗ್ರಾಮದ ಮಹಾಂತೇಶ್ ಹಾಗೂ ಗಂಗಪ್ಪ ಗಿರೆಪ್ಪಗೌಡ ಎಂಬ ಇಬ್ಬರು ಯುವಕರು ಯಲ್ಲಮ್ಮನಗುಡಕ್ಕೆ ಪಾದಯಾತ್ರೆ ಹಮ್ಮಿಕೊಂಡಿದ್ದರು.‌ ಇಬ್ಬರು ಯುವಕರು ಕೇವಲ 12 ಗಂಟೆಯಲ್ಲಿ ಗ್ರಾಮದಿಂದ ಯಲ್ಲಮ್ಮನ ಗುಡ್ಡ ತಲುಪಿ ವಾಪಸ್ ಗ್ರಾಮಕ್ಕೆ ಆಗಮಿಸಿ ಸಾಧನೆ ಮಾಡಿದ್ದಾರೆ. 11 ಜನ ಯುವಕರಲ್ಲಿ ಮಹಾಂತೇಶ್ ಹಾಗೂ ಗಂಗಪ್ಪ ಗಿರೆಪ್ಪಗೌಡ … Continue reading 12 ಗಂಟೆಯಲ್ಲಿ 120 ಕಿಮೀ ನಡೆದು ಎಲ್ಲಮ್ಮನ ಗುಡ್ಡಕ್ಕೆ ಬಂದು ಹರಕೆ ತೀರಿಸಿದವರಿಗೆ ಸನ್ಮಾನ..