ಚಂಪಾ ಷಷ್ಠಿ ಪ್ರಯುಕ್ತ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಜೃಂಭಣೆಯ ಭ್ರಹ್ಮರಥೋತ್ಸವ
ಮಂಗಳೂರು: ಇಂದು ಚಂಪಾ ಷಷ್ಠಿ ಪ್ರಯುಕ್ತ ಕರ್ನಾಟಕದ ಪ್ರಸಿದ್ಧ ಯಾತ್ರಾಸ್ಥಳ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬ್ರಹ್ಮರಥೋತ್ಸವ ನಡೆಯಿತು. ಸುಬ್ರಹ್ಮಣ್ಯ ಸ್ವಾಮಿ ರಥಬೀದಿಯಲ್ಲಿ ಸಂಚರಿಸಿದ್ದನ್ನು ನೋಡಲು ಲಕ್ಷಾಂತರ ಜನರು ಆಗಮಿಸಿದ್ದರು. ಮೊದಲು ಉಮಾಮಹೇಶ್ವರ ದೇವರು ಕುಳಿತ ಚಿಕ್ಕ ರಥೋತ್ಸವ ನೆರವೇರಿತು ನಂತರ ಚಂಪಾಷಷ್ಠಿ ಮಹಾರಥೋತ್ಸವ ನಡೆಯಿತು. ಬೆಳಿಗ್ಗೆ 7.05ರ ವೃಶ್ಚಿಕ ಲಗ್ನದಲ್ಲಿ ದೇವರ ವಿಗ್ರಹಗಳ ಬ್ರಹ್ಮರಥೋತ್ಸವ ನೆರವೇರಿತು. ಸಂಭ್ರಮದಿಂದ ಭಕ್ತರು ಆಗಮಿಸಿ ಮಹಾರಥೋತ್ಸವನ್ನು ಕಣ್ತುಂಬಿಕೊಂಡರು. ಅಮೃತಸರದಲ್ಲಿ ಮತ್ತೊಂದು ಪಾಕ್ ಡ್ರೋನ್ ಅನ್ನು ಹೊಡೆದುರುಳಿಸಿದೆ ಬಿಎಸ್ಎಫ್ ಪಡೆ ನಾಗಕ್ಷೇತ್ರವಾದ ಕುಕ್ಕೆಯಲ್ಲಿ ಇಂದು … Continue reading ಚಂಪಾ ಷಷ್ಠಿ ಪ್ರಯುಕ್ತ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಜೃಂಭಣೆಯ ಭ್ರಹ್ಮರಥೋತ್ಸವ
Copy and paste this URL into your WordPress site to embed
Copy and paste this code into your site to embed