‘ಜನರೂ ಕೂಡಾ ಕಾಂಗ್ರೆಸ್ಸಿಗರ ನುಡಿ ಮುತ್ತುಗಳನ್ನು ಕೇಳ್ತಾ ಇದ್ದಾರೆ’

Bengaluru Political News: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬೆಂಗಳೂರಿನ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ್ದು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ರಾಜ್ಯಕ್ಕೆ ಬಂದಿರುವ ಸರ್ಕಾರದ ಗ್ಯಾರಂಟಿ ಯೋಜನೆಗಳ‌ ನಡುವೆಯೂ ಬಂದಿರುವ ಸಂಕಷ್ಟಗಳ ನಡುವೆ ನಾಡದೇವತೆ ಜನರನ್ನು ಕಾಪಾಡಲಿ ಎಂದಿದ್ದಾರೆ. ಅಲ್ಲದೇ, ನಾನೇನು ಮಹತ್ವದ ದಾಖಲೆಗಳನ್ನು ಇಂದು ಬಿಡುಗಡೆ ಮಾಡಲ್ಲ. ಕೆಲವು ಮಾಹಿತಿ ಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳಲಿದ್ದೇನೆ. ಕಾಂಗ್ರೆಸ್ ಸರ್ಕಾರ ಪದೇ ಪದೇ ನಾಡಿನ ಜನ ನಮ್ಮನ್ನು ಆಯ್ಕೆ ಮಾಡಿದ್ದಾರೆ. ನಾವು ಮಾಡಿದ್ದೇ ಜನತೆಗೆ ಒಪ್ಪಿಗೆ … Continue reading ‘ಜನರೂ ಕೂಡಾ ಕಾಂಗ್ರೆಸ್ಸಿಗರ ನುಡಿ ಮುತ್ತುಗಳನ್ನು ಕೇಳ್ತಾ ಇದ್ದಾರೆ’