‘ಬಿಚ್ಚಿಡ್ತೀನಿ ಅಂತಾರಲ್ಲ. ಅದೇನು ಬಿಚ್ಚಿಡ್ತಾರೋ ಇಡಲಿ’

Bengaluru Political News: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬೆಂಗಳೂರಿನ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ್ದು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇವತ್ತು ನಮ್ಮ ರಾಜ್ಯದಲ್ಲಿ ವಿದ್ಯುತ್ ಉತ್ಪಾದನಾ ಸಾಮರ್ಥ್ಯ 3906.6  ಮೆ.ವ್ಯಾ. ಜಲವಿದ್ಯುತ್. 5020ಮೆ. ವ್ಯಾ.  ಉಷ್ಣ ವಿದ್ಯುತ್. 2050 ಮೆ.ವ್ಯಾ. ಖಾಸಗಿ ಕಂಪನಿಗಳು. ಒಟ್ಟು 9947   ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ರಾಜ್ಯ ಕ್ಕೆ ಇದೆ. 16867.63 ಮೆಗಾ ವ್ಯಾಟ್ ವಿದ್ಯುತ್ ಅನ್ನು ಇವತ್ತೂ ಉತ್ಪಾದನೆ ಮಾಡಬಹುದು. ಆದ್ರೆ ಮಾಡ್ತಿಲ್ಲ. ಇಂತಹ ಬರಗಾಲದ ನಡುವೆಯೂ … Continue reading ‘ಬಿಚ್ಚಿಡ್ತೀನಿ ಅಂತಾರಲ್ಲ. ಅದೇನು ಬಿಚ್ಚಿಡ್ತಾರೋ ಇಡಲಿ’