‘ನಾನು ಅವತ್ತೇ ಪಟ್ಟಿ ಬಿಡುಗಡೆ ಮಾಡ್ತಿನಿ ಅಂತ ಎಲ್ಲಿ ಹೇಳಿದ್ದೀನಿ..?’
ಹಾಸನ : ಫೆ.4 ರಂದು ಹಾಸನ ಜಿಲ್ಲೆಯ ಏಳು ಕ್ಷೇತ್ರಗಳ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಹಾಗೂ ಆ ಬಗ್ಗೆ ನನಗೆ ಗೊತ್ತಿಲ್ಲ ಎಂಬ ಎಚ್.ಡಿ.ರೇವಣ್ಣ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ, ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಹಾಸನದ ಅರಸಿಕೆರೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, ನಾನು ಅವತ್ತೇ ಪಟ್ಟಿ ಬಿಡುಗಡೆ ಮಾಡ್ತಿನಿ ಅಂತ ಎಲ್ಲಿ ಹೇಳಿದ್ದೀನಿ..? ಫೆ.3 ನೇ ತಾರೀಖಿನ ನಂತರ ಚರ್ಚೆ ಮಾಡ್ತಿವಿ ಅಂತ ಹೇಳಿದ್ದೀನಿ. ಇವತ್ತು ತಿಪಟೂರು, ಭದ್ರಾವತಿಯಲ್ಲಿ ಕಾರ್ಯಕ್ರಮ ಇದೆ. ಇಲ್ಲಿ ಯಾವ ಗೊಂದಲವಿಲ್ಲ, … Continue reading ‘ನಾನು ಅವತ್ತೇ ಪಟ್ಟಿ ಬಿಡುಗಡೆ ಮಾಡ್ತಿನಿ ಅಂತ ಎಲ್ಲಿ ಹೇಳಿದ್ದೀನಿ..?’
Copy and paste this URL into your WordPress site to embed
Copy and paste this code into your site to embed