ಕುಮಾರಸ್ವಾಮಿ ಸುದ್ದಿಗೋಷ್ಠಿ: ಸರ್ಕಾರಕ್ಕೆ ಬೇಕಾಗಿರುವುದು ಬರೀ ಪ್ರಚಾರವೆಂದು ಆರೋಪ

Political News: ಮಾಜಿ ಸಿಎಂ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿದ್ದು, ಪ್ರಜ್ವಲ್ ಕೇಸ್ ಬಗ್ಗೆ ಮಾತನಾಡಿದ್ದಾರೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಕುಮಾರಸ್ವಾಮಿ, ಸರ್ಕಾರಕ್ಕೆ ಪ್ರಚಾರ ಬೇಕಾಗಿದೆ. ಹಾಗಾಗಿ ಅವರು ಈ ಪ್ರಕರಣವನ್ನು ತಮಗೆ ಬೇಕಾದಂತೆ ಕೊಂಡೋಗುತ್ತಿದ್ದಾರೆಂದು ಆರೋಪಿಸಿದ್ದಾರೆ. ಹೊಳೆನರಸೀಪುರ ಕಂಪ್ಲೈಂಟ್ ನಲ್ಲಿ ಬೆಲ್ ಎಬಲ್ ಸೆಕ್ಷನ್ ಹಾಕಿದಾನೆ. ಹಾಗಾಗಿ ಇನ್ನೊಂದು ಕಂಪ್ಲೈಂಟ್ ಕೊಡ್ತಾರೆ. ಗನ್ ಬೆದರಿಕೆ ಅಡೀ ಅತ್ಯಾಚಾರ ಎಂಬ ಸುದ್ದಿ ಕೂಡ ಬಂದಿದೆ. ಈ ವಿಚಾರಗಳನ್ನು ಮಾಧ್ಯಮಗಳ ಸೋರಿಕೆ ಮಾಡಿರೋರು ಯಾರು? ಈ ಸರ್ಕಾರಕ್ಕೆ ಬೇಕಾಗಿರೋರು … Continue reading ಕುಮಾರಸ್ವಾಮಿ ಸುದ್ದಿಗೋಷ್ಠಿ: ಸರ್ಕಾರಕ್ಕೆ ಬೇಕಾಗಿರುವುದು ಬರೀ ಪ್ರಚಾರವೆಂದು ಆರೋಪ