ನವೀನ್ ಗೌಡ ಮಾತನಾಡಿದ ಆಡಿಯೋ, ಜಮೀರ್ ಜೊತೆಗಿರುವ ಫೋಟೋ ರಿಲೀಸ್ ಮಾಡಿದ ಕುಮಾರಸ್ವಾಮಿ

Political News: ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ನವೀನ್ ಗೌಡ ಹೇಳಿಕೆಯ ಆಡಿಯೋವನ್ನು ರಿಲೀಸ್ ಮಾಡಿದ್ದಾರೆ. ನವೀನ್ ಗೌಡ ಮತ್ತು ಆತನ ಸ್ನೇಹಿತರು ಮಾತನಾಡಿದ್ದು, ಹಾಸನದಲ್ಲಿ 700 ಪೆನ್‌ಡ್ರೈವ್ ಹಂಚಿರುವುದಾಗಿ ನವೀನ್ ಗೌಡ ಹೇಳಿದ್ದಾನೆ. ಅಲ್ಲದೇ, ವಾಟ್ಸಾಪ್ ಎಲ್ಲಾ ಇಲ್ಲಾ, ನಾನು ಬರೀ ಪೆನ್‌ಡ್ರೈವ್ ಅಷ್ಟೇ ಹಂಚೋದು ಅಂತಲೂ ಈ ವೀಡಿಯೋದಲ್ಲಿ ನವೀನ್ ಗೌಡ ಹೇಳಿದ್ದಾನೆ. ಇದರೊಂದಿಗೆ ಕುಮಾರಸ್ವಾಮಿ, ಜಮೀರ್ ಅಹಮದ್ ಜೊತೆಗೆ ನವೀನ್ ಗೌಡ ಇರುವ ಫೋಟೋವನ್ನು ರಿಲೀಸ್ ಮಾಡಿದ್ದಾರೆ. ಈ … Continue reading ನವೀನ್ ಗೌಡ ಮಾತನಾಡಿದ ಆಡಿಯೋ, ಜಮೀರ್ ಜೊತೆಗಿರುವ ಫೋಟೋ ರಿಲೀಸ್ ಮಾಡಿದ ಕುಮಾರಸ್ವಾಮಿ