ಸಿಎಂ ಕಛೇರಿಗೆ ಹೋಗಬೇಕೆಂದರೆ ಲಂಚ ಕೊಡಬೇಕು -ಕುಮಾರಸ್ವಾಮಿ

ರಾಜಕೀಯ ಸುದ್ದಿ: ರಾಜ್ಯಪಾಲರ ಭಾಷಣದ ಬಳಿಕ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ. ಆಡಳಿತ ಸರ್ಕಾದ ವಿರುದ್ದ ಲಂಚದ ಆರೋಪವನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇರಿದ್ದಾರೆ. ಕಾಂಗ್ರೆಸಸ್ ಬಿಜೆಪಿ ಈಸ್ಟ್ ಇಂಡಿಯಾ ಕಂಪನಿ ಇದ್ದಂಗೆ.  ಸರ್ಕಾರದಲ್ಲಿ ಸಿಂಡಿಕೇಟ್ಟ ಶುರುವಾಗಿದೆ. ಆಯಾ ಇಲಾಖೆಯಲಲ್ಇ ಒಂದಪೊಂದು ಸಿಂಡಿಕೇ್ಟ  ಶುರುವಾಗಿದೆ. ಮಾಜಿ ಮಖ್ಯಮಂತ್ರಿ ಕುಮಾಸ್ವಾಮಿಯವರಿಂದ ಕಾಂಗ್ರೆಸ್ ಸರ್ಕಾರದ ವಿರುದ್ದ ಮತ್ತೊಂದು ಆರೋಪ ಮಾಡಿದ್ದಾರೆ . ಮುಖ್ಯಮಂತ್ರಿ ಕಛೇರಿಗೆ ಹೋಗಬೇಕೆಂದರೆ 30 ಲಕ್ಷ ಲಂಚ ಕೇಳುತ್ತಾರೆ, ಶಾಸಕರ ಪತ್ರ ತೆಗೆದುಕೊಂಡು ಹೋದ್ರೂ ಲಂಚ ಕೊಡಲೇಬೇಕು ,3 ಲಕ್ಷ  … Continue reading ಸಿಎಂ ಕಛೇರಿಗೆ ಹೋಗಬೇಕೆಂದರೆ ಲಂಚ ಕೊಡಬೇಕು -ಕುಮಾರಸ್ವಾಮಿ