ಕುಮುಟಾದಲ್ಲಿ ನಡೆದಿದೆ ಕಂಡು ಕೇಳರಿಯದ ಘಟನೆ..!

ಕಾರವಾರ : ಅಪ್ರಾಪ್ತ ಬಾಲಕನ ಮೇಲೆ 25 ವರ್ಷದ ಯುವಕ ಲೈಂಗಿನ ದೌರ್ಜನ್ಯ ಎಸಗಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ನಗರದಲ್ಲಿ ನಡೆದಿದೆ. ಪಶ್ಚಿಮ ಬಂಗಾಳ ಉತ್ತರ ದಿನಾಜಪುರದ ಅಬ್ದುಸ್ ಸಮದ್ ಜಿಯಾಯಿ ಎಂಬಾತನೆ ಅಪ್ರಾಪ್ತ ಬಾಲಕನ ಮೇಲೆ ಲೈಂಗಿನ ದೌರ್ಜನ್ಯ ಎಸಗಿದ ಆರೋಪಿ. ಓದಲು ಬಂದಿದ್ದ ಅಪ್ರಾಪ್ತ ಯುವಕ ಮೇಲೆ ನಿಸರ್ಗ ನಿಯಮಕ್ಕೆ ವಿರುದ್ಧವಾಗಿ ಲೈಂಗಿನ ದೌರ್ಜನ್ಯ ಎಸಗಿದ ಆರೋಪ ಕೇಳಿಬಂದಿದೆ. ಈ ಕುರಿತಾಗಿ ಲೈಂಗಿನ ದೌರ್ಜನ್ಯಕ್ಕೊಳಗಾದ ಅಪ್ರಾಪ್ತ ಬಾಲಕನ ಪಾಲಕರು ಕುಮಟಾ ಪೊಲೀಸ್ … Continue reading ಕುಮುಟಾದಲ್ಲಿ ನಡೆದಿದೆ ಕಂಡು ಕೇಳರಿಯದ ಘಟನೆ..!