Kannada habba:ಬೆಂಗಳೂರಿನಲ್ಲಿ ಕುಂದಾಪುರ ಕನ್ನಡ ಹಬ್ಬ

ಬೆಂಗಳೂರು: ಹಲವು ಹಬ್ಬಗಳಲ್ಲಿ  ಕುಂದಾಪುರ ಕನ್ನಡ ಹಬ್ಬವು ಒಂದು ಎಲ್ಲಾ ಹಬ್ಬಗಳಂತೆ ಈ ಹಬ್ಬವನ್ನು ಸಹ ವಿಜೃಂಬಣೆಯಿಂದ ಆಚರಣೆ ಮಾಡಲಾಗುತ್ತದೆ. ಇನ್ನು ಇದೇ ತಿಂಗಳು ಜುಲೈ 23 ರಂದು  ಕುಂದಾಪುರ  ಕನ್ನಡ ಹಬ್ಬ ಆಚರಣೆ ಮಾಡುತಿದ್ದು  ಈ ಹಬ್ಬಕ್ಕೆ ನಟ ರಿಷಭ್ ಶೆಟ್ಟಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದಾರೆ ಎಂದು ಕುಂದಾಪುರ ಕನ್ನಡ ಬೆಂಗಳೂರು ಅಧ್ಯಕ್ಷ ದೀಪಕ್ ಶೇಟ್ಟಿ ಹೇಳಿದ್ದಾರೆ. ಐದನೇ ಕುಂದಾಪುರ ಕನ್ನಡ ಹಬ್ಬ ಬೆಂಗಳೂರಿನ ಅತ್ತಿಗುಪ್ಪೆಯಲ್ಲಿರವ ಬಂಟರ ಭವನದಲ್ಲಿ ಜುಲೈ 23 ರಂದು ನಡೆಯಲಿದೆ. … Continue reading Kannada habba:ಬೆಂಗಳೂರಿನಲ್ಲಿ ಕುಂದಾಪುರ ಕನ್ನಡ ಹಬ್ಬ