Bridge : ನಿರ್ಮಾಣಗೊಂಡು ವರ್ಷಕ್ಕೂ ಮೊದಲೇ ಕೊಚ್ಚಿಹೋದ ಕಿರು ಸೇತುವೆ…!

Kundapura News :ನಿರ್ಮಾಣಗೊಂಡು ಇನ್ನು ಒಂದು ವರ್ಷ ತುಂಬೋದ್ರೊಳಗೆ ಕಿರು ಸೇತುವೆ ಒಂದು ಮಳೆಗೆ ಕೊಚ್ಚಿಹೋದ ಘಟನೆ ಕುಂದಾಪುರದ ಬೈಂದೂರಿನಲ್ಲಿ ನಡೆದಿದೆ. ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ತಗರ್ಸೆ ಗ್ರಾಮದ ನೀರೋಡಿ ಎಂಬ ಪ್ರದೇಶಕ್ಕೆ ಕಳೆದ ವರ್ಷ ಪಟ್ಟಣ ಪಂಚಾಯಿತಿ ವತಿಯಿಂದ 3 ಲಕ್ಷ ಅನುದಾನದಲ್ಲಿ ಕಿರು ಸೇತುವೆ ನಿರ್ಮಾಣ ಮಾಡಲಾಗಿತ್ತು. ಆದರೆ ಮಳೆಗೆ ಕಿರು ಸೇತುವೆ ಸಂಪೂರ್ಣ ಕೊಚ್ಚಿ ಹೋಗಿದೆ. ಶಾಲಾ ವಿದ್ಯಾರ್ಥಿಗಳಿಗೆ ರೈತರಿಗೆ ಕೂಲಿ ಕಾರ್ಮಿಕರಿಗೆ ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗುವ ಸೇತುವೆ … Continue reading Bridge : ನಿರ್ಮಾಣಗೊಂಡು ವರ್ಷಕ್ಕೂ ಮೊದಲೇ ಕೊಚ್ಚಿಹೋದ ಕಿರು ಸೇತುವೆ…!