devotional story: ಕುಂಕುಮ ಹೆಣ್ಣುಮಕ್ಕಳ ಸಿಂಗಾರದ ವಸ್ತುಗಳಲ್ಲೊಂದು ಎನ್ನಬಹುದು ಯಾವ ಆಭರಣಗಳನ್ನು ತೊಡದಿದ್ದರೂ ಹಣೆಗೆ ಕುಂಕುಮವಿಟ್ಟರೆ ಸಾಕು ಸುಂದರವಾಗಿ ಶೋಭಿಸುತ್ತಾರೆ. ,ಎಷ್ಟೇ ಆಭರಣ ಹಾಕಿ ಅಲಂಕಾರ ಮಾಡಿಕೊಂಡರು ನೋಡುವುವರೆಲ್ಲರಿಗೂ ಮೊದಲು ಗಮನ ಸೆಳೆಯುವುದು ಹಣೆಯಲ್ಲಿರುವ ಕುಂಕುಮ. ಕುಂಕುಮವನ್ನು ಹಣೆಗೆ ಹಚ್ಚಿಕೊಳ್ಳುವುದರಿಂದ ನಮಗೆ ಬಹಳಷ್ಟು ಲಾಭಗಳಿವೆ ಎಂದು ಹಿಂದೂ ಧರ್ಮದಲ್ಲಿ ಹೇಳಲಾಗಿದೆ .ಕುಂಕುಮವು ಸೌಭಾಗ್ಯ ಮತ್ತು ಅದೃಷ್ಟದ ಸಂಕೇತವಾಗಿ ಪರಿಗಣಿಸುತ್ತರೆ, ಯಾವುದೇ ಪೂಜೆ ಅಥವಾ ಇನ್ನಿತರ ಶುಭ ಸಮಾರಂಭಗಳಲ್ಲಿ ಕುಂಕುಮವನ್ನು ವಿಶೇಷವಾಗಿ ಬಳಸಿಕೊಳ್ಳುತ್ತಾರೆ ಮತ್ತು ಪೂಜನೀಯ ಸ್ಥಾನವನ್ನು ನೀಡುತ್ತಾರೆ, … Continue reading ಕುಂಕುಮದ ಮಹತ್ವ :
Copy and paste this URL into your WordPress site to embed
Copy and paste this code into your site to embed