Kuruba; ಕುರುಬ ಸಮುದಾಯದ ಸಭೆ ನಡೆಸಿ ಒಟ್ಟುಗೂಡಿಸುವ ಕೆಲಸವಾಗಲಿದೆ. ಹೆಚ್.ಎಮ್ ರೇವಣ್ಣ

ಹುಬ್ಬಳ್ಳಿ: ನಗರದಲ್ಲಿ ಜಂಟಿಯಾಗಿ ಸುದ್ದಿಗೋಷ್ಟಿ ನಡೆಸಿದ ಎಂ.ಎಲ್.ಸಿ ಹೆಚ್ ವಿಶ್ವನಾಥ್ ಮತ್ತು ಮಾಜಿ ಸಚಿವ  ಹೆಚ್.ಎಮ್ ರೇವಣ್ಣ ಕುರುಬ ಸಮುದಾಯದ ಸಭೆ ನಡೆಸುವ ಕುರಿತು ಮಾತನಾಡಿದರು. ಎಚ್.ಎಮ್ ರೇವಣ್ಣ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಒಟ್ಟು ದೇಶದಲ್ಲಿ ಕುರುಬ ಜನಾಂಗದವರು 12 ಕೋಟಿ ಜನಸಂಖ್ಯೆ ಇದ್ದು ಈಗಾಗಲೆ  ಶೆಫರ್ಡ್ಸ್ ಇಂಡಿಯಾ ಇಂಟರ್ ನ್ಯಾಷನಲ್ ಕಾರ್ಯಕ್ರಮ  ಹಾಗೂ ದೆಹಲಿ,ಹರಿಯಾಣ, ರಾಜಸ್ತಾನದಲ್ಲಿ ರಾಷ್ಟ್ರೀಯ ಸಮಾವೇಶ ಮತ್ತು ಐದನೇ ಸಮಾವೇಶವನ್ನು ತೆಲಾಂಗಣದಲ್ಲಿ ಮಾಡಿ ನಮ್ಮ ಸಮಾಜದವರನ್ನು ಒಟ್ಟು ಗೂಡಿಸುವ ಕೆಲಸ ಮಾಡಿದ್ದೇವೆ. ಇನ್ನು ಈ … Continue reading Kuruba; ಕುರುಬ ಸಮುದಾಯದ ಸಭೆ ನಡೆಸಿ ಒಟ್ಟುಗೂಡಿಸುವ ಕೆಲಸವಾಗಲಿದೆ. ಹೆಚ್.ಎಮ್ ರೇವಣ್ಣ