Kousalya Supraja Rama : ಮತ್ತೆ ಪ್ರೇಕ್ಷಕರ ಮನಗೆದ್ದ ಡಾರ್ಲಿಂಗ್ ಕೃಷ್ಣ.. ಕೌಸಲ್ಯಾ ಸುಪ್ರಜಾ ರಾಮ.. ಥಿಯೇಟರ್ ನಲ್ಲಿ ಸಂಭ್ರಮ…!

ಕೌಸಲ್ಯ ಸುಪ್ರಜಾ ರಾಮ ಸಿನಿಮಾ ಹೇಗಿದೆ..? Film News : ಜುಲೈ ತಿಂಗಳ ಕೊನೆಯ ವಾರದಲ್ಲಿ ಬಿಡುಗಡೆಯಾದ ಕನ್ನಡ ಚಿತ್ರಗಳ ಪೈಕಿ ಬಹು ನಿರೀಕ್ಷೆಯ ಕೌಸಲ್ಯ ಸುಪ್ರಜ ರಾಮ ಚಿತ್ರ ಕೂಡ ಒಂದು . ಸದ್ಯ ಗಲ್ಲಾಪೆಟ್ಟಿಗೆಯಲ್ಲಿ ಸಖತ್ತಾಗೇ ಸೌಂಡ್ ಮಾಡೋಕೆ ಶುರು ಮಾಡಿದೆ. ಡಾರ್ಲಿಂಗ್ ಕೃಷ್ಣ ಹಾಗೂ ಶಶಾಂಕ್ ಕಾಂಬಿನೇಶನ್‌ನ ‘ಕೌಸಲ್ಯ ಸುಪ್ರಜ ರಾಮ’ ಚಿತ್ರ ಧೂಳೆಬ್ಬಿಸುವುದು ನಿಸ್ಸಂದೇಹವೆಂದೇ ಸಿನಿಪ್ರಿಯರ ಮಾತು. ಚಿತ್ರತಂಡದಿಂದ ಹೊರಬಂದಿದ್ದ ಟ್ರೈಲರ್ ಚಿತ್ರದ ಮೇಲೆ ನಿರೀಕ್ಷೆ ಹುಟ್ಟುವಂತೆ ಮಾಡಿತ್ತು. ಲವ್ ಸ್ಟೋರಿಗಳನ್ನು … Continue reading Kousalya Supraja Rama : ಮತ್ತೆ ಪ್ರೇಕ್ಷಕರ ಮನಗೆದ್ದ ಡಾರ್ಲಿಂಗ್ ಕೃಷ್ಣ.. ಕೌಸಲ್ಯಾ ಸುಪ್ರಜಾ ರಾಮ.. ಥಿಯೇಟರ್ ನಲ್ಲಿ ಸಂಭ್ರಮ…!