ladakh: ಭಾರತೀಯ ಮಹಿಳೆಯ ಶವ ಪಾಕಿಸ್ತಾನ ಆಕ್ರಮಿತ ಬಾಲ್ಟಿಸ್ಥಾನದಲ್ಲಿ ಶವವಾಗಿ ಪತ್ತೆ
ಕಾರ್ಗಿಲ್: ಜುಲೈ 15 ರಂದು ಬೆಳಿಗ್ಗೆ ನಾಪತ್ತೆಯಾಗಿದ್ದಅಕ್ಚಮಾಲ್ ನಿವಾಸಿ ಬಲ್ಕಿಸ್ ಬಾನುಗಾಗಿ ಲಡಾಕ್ ಪೋಲಿಸರುಲುಕ್ ಔಟ್ ನೋಟಿಸ್ ನೀಡಿದ್ದರು ಕಾರ್ಗಿಲ್ ಪೋಲಿಸ್ ಠಾಣಿಯಿಂದ ಅಲ್ಲಲ್ಲಿ ಆಕೆಯ ಭಾವಚಿತ್ರ ಒಳಗೊಂಡ ಕಾಣೆಯಾಗಿದ್ದಾಳೆ ಎಂಬ ಕರಪತ್ರವನ್ನು ಅಲ್ಲಲ್ಲಿ ಪ್ರಸಾರ ಮಾಡಲಾಗಿತ್ತು ಮಹಿಳೆಯನ್ನು ಗುರುತಿಸುವ ಸಲುವಾಗಿ ಆಕೆ ಕೆಂಪು ಸ್ವೆಟರ್ ಧರಿಸಿದ್ದಳು ಮತ್ತು ಹಸಿರು ಶಾಲು ಹಾಗೂ ಆಕೆ ಎತ್ತರ ಸುಮಾರು ಐದು ಅಡಿ ಎಂದು ಬರೆಯಲಾಗಿತ್ತು. ಇನ್ನು ಈ ಮಹಿಳೆ ಬಲ್ಕಿಸ್ ಎಂಬುದನ್ನು ಖಚಿತಪಡಿಸಿಕೊಕಳ್ಳಲುಡಿಎನ್‌ಎ ಪರೀಕ್ಷೆ ಬಾಕಿ ಉಳಿದಿದ್ದು, ವಿದೇಶಾಂಗ … Continue reading ladakh: ಭಾರತೀಯ ಮಹಿಳೆಯ ಶವ ಪಾಕಿಸ್ತಾನ ಆಕ್ರಮಿತ ಬಾಲ್ಟಿಸ್ಥಾನದಲ್ಲಿ ಶವವಾಗಿ ಪತ್ತೆ
Copy and paste this URL into your WordPress site to embed
Copy and paste this code into your site to embed