ಕೈಗೂಸನ್ನು ಎತ್ತಿಕೊಂಡು ಫುಡ್ ಡೆಲಿವರಿ ಮಾಡ್ತಾಳೆ ಈ ತಾಯಿ

zomato news: ಝೊಮ್ಯಾಟೋದ ಈ ಮಹಿಳಾ ಡೆಲಿವರಿ ಏಜೆಂಟ್  ಕೈಗೂಸನ್ನು ಎತ್ತಿಕೊಂಡೇ ಮನೆಮನೆಗೆ ತೆರಳಿ ಫುಡ್​ ಡೆಲಿವರಿ ಮಾಡುತ್ತಿರುವ ದೃಶ್ಯ ಕರುಳು ಹಿಂಡುವಂತಿದೆ.  ಸುಮಾರು 10 ಲಕ್ಷಕ್ಕೂ ಹೆಚ್ಚು ನೆಟ್ಟಿಗರು ಈ ವಿಡಿಯೋ ಮೆಚ್ಚಿದ್ದಾರೆ. ಸೌರಭ್ ಪಂಜಾನ್ವಿ ಎನ್ನುವ ಫುಡ್ ಬ್ಲಾಗರ್​ ಈ ವಿಡಿಯೋ ಚಿತ್ರೀಕರಿಸಿದ್ದಾರೆ. ಅಚ್ಚರಿಗೊಂಡು ನಿತ್ಯದ ಕಾರ್ಯವಿಧಾನದ ಬಗ್ಗೆ ಸೌರಭ್ ಅವಳೊಂದಿಗೆ ಮಾತಿಗಿಳಿದಾಗ, ಹೌದು ನಾನು ಮಗುವನ್ನು ಹೀಗೆ ಕಟ್ಟಿಕೊಂಡೇ ಇಡೀ ದಿನ ಕೆಲಸ ಮಾಡುತ್ತೇನೆ. ಜೊತೆಗೆ ಇನ್ನೊಂದು ಮಗುವೂ ಇದೆ. ಒಟ್ಟಿಗೆ ಕರೆದೊಯ್ಯುತ್ತೇನೆ … Continue reading ಕೈಗೂಸನ್ನು ಎತ್ತಿಕೊಂಡು ಫುಡ್ ಡೆಲಿವರಿ ಮಾಡ್ತಾಳೆ ಈ ತಾಯಿ