ನಾರಾಯಣಸ್ವಾಮಿಯವರ ನಿತ್ಯ ನಿರಂತರ ಫುಡ್ ಕಿಟ್ ವಿತರಣೆಗೆ ಶ್ಲಾಘನೆ

ಕರ್ನಾಟಕ ಟಿವಿ ಬೆಂಗಳೂರು : ಕೊರೊನಾ ಭಾರತಕ್ಕೆ ಭೀಕರವಾಗಿ ಕಾಡ್ತಿದೆ, ಪ್ರಧಾನಿ ಮೋದಿ ಮೊದಲ ಲಾಕ್ ಘೋಷಣೆ ಮಾಡಿ ಇಂದಿಗೆ 100 ದಿನ ಆಗಿದೆ. ಇದೀಗ ಲಾಕ್ ಡೌನ್ ಇಲ್ಲ, ಅನ್ ಲಾಕ್ ಮಾಡಲಾಗಿದೆ. ಆದ್ರೆ, ಕೊರೊನಾ ಸುನಾಮಿ ರೀತಿ ಅಪ್ಪಳಿಸುತ್ತಿದ್ದು ಜನ ಭಯಭೀತರಾಗಿದ್ದಾರೆ. ಜೀವನ ನಡೆಸೋದು ಕಷ್ಟವಾಗಿದೆ. ಮೊದಮೊದಲು ಎಲ್ಲರೂ ಸಹಾಯ ಮಾಡಿದ್ರು, ನಂತರ ಸುಮ್ಮನಾದ್ರೂ.. ಆದ್ರೆ, ಬೆಂಗಳೂರಿನ ಬಿಜೆಪಿ ಮುಖಂಡ ಲಗ್ಗೆರೆ ನಾರಾಯಣಸ್ವಾಮಿ ಇಂದಿಗೂ ಸಹ ನಿತ್ಯನಿರಂತರವಾಗಿ ತನ್ನ ಕ್ಷೇತ್ರದ ಜನರಿಗೆ ಫುಡ್ ಕಿಟ್ … Continue reading ನಾರಾಯಣಸ್ವಾಮಿಯವರ ನಿತ್ಯ ನಿರಂತರ ಫುಡ್ ಕಿಟ್ ವಿತರಣೆಗೆ ಶ್ಲಾಘನೆ