ನಟ ವಿಜಯಕಾಂತ್ ನಿಧನಕ್ಕೆ ಸಂತಾಪ ಸೂಚಿಸಿದ ಲಹರಿ ವೇಲು

Movie News: ತಮಿಳು ನಟ, ರಾಜಕಾರಣಿ ವಿಜಯಕಾಂತ್ ನಿಧನರಾಗಿದ್ದು, ಈ ಬಗ್ಗೆ ಲಹರಿ ಮ್ಯೂಸಿಕ್ ಮಾಲೀಕರಾದ ಲಹರಿ ವೇಲು ಸಂತಾಪ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಭಾರತದ ಮೇರುನಟ ವಿಜಯ್ಕಾಂತ್‌ ಅವರು ಇಂದು ದಿವಂಗತರಾಗಿದ್ದಾರೆ. ಇಂದು ತುಂಬಾ ನೋವಿನ ಸಂಗತಿ. ಇವರ ಅಗಲಿಕೆ ಇಡೀ ಚಲನಚಿತ್ರ ರಂಗಕ್ಕೆ ನಷ್ಟ ಎನ್ನಬಹುದು. ಅವರ ಬಗ್ಗೆ ಹೇಳಬೇಕು ಅಂದ್ರೆ, ಅವರು ನನಗೆ ಸುಮಾರು ವರ್ಷಗಳಿಂದ ಪರಿಚಯ. ಅವರ ಮನೆಯಲ್ಲಿ 24 ತಾಸು ಒಲೆ ಉರಿಯುತ್ತೆ. ಯಾರೇ ಬರಲಿ, ಅವರಿಗೆ ಊಟ, ತಿಂಡಿ ವ್ಯವಸ್ಥೆ … Continue reading ನಟ ವಿಜಯಕಾಂತ್ ನಿಧನಕ್ಕೆ ಸಂತಾಪ ಸೂಚಿಸಿದ ಲಹರಿ ವೇಲು