ಅಯೋಧ್ಯೆಯಲ್ಲಿ ಲಕ್ಷ ದೀಪೋತ್ಸವ ಸಂಭ್ರಮ: ಸರಯೂ ದಡದಲ್ಲಿ ಗಂಗಾರತಿ

National News: ಅಯೋಧ್ಯೆ ರಾಮಮಂದಿರ ಉದ್ಘಾಟನೆಯ ದಿನದಂದು ಸಂಜೆ ಎಲ್ಲರೂ ತಮ್ಮ ತಮ್ಮ ಮನೆಯ ಹೊರಗೆ 5 ದೀಪವನ್ನಾದರೂ ಹಚ್ಚಿ, ರಾಮಜ್ಯೋತಿ ಬೆಳಗಬೇಕು. ಈ ದಿನವನ್ನು ದೀಪಾವಳಿಯ ರೀತಿ ಆಛರಿಸಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದ್ದರು. ಅದೇ ರೀತಿ ಹಲವು ರಾಮಭಕ್ತರು ತಮ್ಮ ಮನೆಯಂಗಳದಲ್ಲಿ ರಾಮಜ್ಯೋತಿ ಬೆಳಗಿದ್ದಾರೆ. ಅದೇ ರೀತಿ ರಾಮನೂರಾದ ಅಯೋಧ್ಯೆಯ ಸರಯೂ ನದಿ ತಟದಲ್ಲೂ ರಾಮಜ್ಯೋತಿ ಬೆಳಗಲಾಗಿದೆ. ಲಕ್ಷ ದೀಪಗಳನ್ನು ಹಚ್ಚಿ, ರಾಮಭಕ್ತರು ಸಂಭ್ರಮಿಸಿದ್ದಾರೆ. ಇದಾದ ಬಳಿಕ ಗಂಗಾರತಿ ಕೂಡ ನೆರವೇರಿದೆ. ಉತ್ತರಪ್ರದೇಶ … Continue reading ಅಯೋಧ್ಯೆಯಲ್ಲಿ ಲಕ್ಷ ದೀಪೋತ್ಸವ ಸಂಭ್ರಮ: ಸರಯೂ ದಡದಲ್ಲಿ ಗಂಗಾರತಿ