ಶ್ರೀರಾಮರಿಂದ ಲಕ್ಷ್ಮಣನ ಪತ್ನಿ ಊರ್ಮಿಳಾದೇವಿ ಬಯಸಿದ ವರ..!

ರಾವಣನ ಸಂಹಾರ ಜರಿಗಿಹೋಗಿದೆ . ರಾಮನು ವಿಜಯೋತ್ಸವದಲ್ಲಿ ಅಯೋಧ್ಯೆಯನ್ನು ತಲುಪಿದನು.ಈ ಶುಭ ಮುಹೂರ್ತದಲ್ಲಿ ರಾಮರಿಗೆ ಅತ್ಯಂತ ವೈಭವವಾಗಿ ಪಟ್ಟಾಭಿಷೇಕ ಮಾಡಿದರು. ಒಂದು ದಿನ ರಾಮರು ಸಭೆಯಲ್ಲಿ ಕುಳಿತಿರುವಾಗ ಯುದ್ಧಕ್ಕೆ ಸಂಬಂಧಿಸಿದ ವಿಷಯಗಳು ಚರ್ಚೆಗೆ ಬಂದವು. 14 ವರ್ಷಗಳಿಂದ ಊಟ ಮಾಡದ, ನಿದ್ದೆ ಮಾಡದ ವ್ಯಕ್ತಿ ಇಂದ್ರಜಿತುನನ್ನು ಕೊಲ್ಲಬಹುದೆಂದು. ಲಕ್ಷ್ಮಣನು ಹೀಗೆ ಊಟ-ನಿದ್ದೆಯಿಲ್ಲದೆ 14 ವರ್ಷ ಕಳೆದಿದ್ದನ್ನು ಆದ್ದರಿಂದ ಇಂದ್ರಜಿತುವನ್ನು ಕೊಲ್ಲಲು ಸಾಧ್ಯವಾಯಿತು. ಆ ಮಾತುಗಳನ್ನು ಕೇಳಿ ರಾಮ ,ನೀನು 14 ವರ್ಷಗಳಿಂದ ನಮ್ಮನ್ನು ನೋಡಿಕೊಳ್ಳಲು ಮಲಗಿಲ್ಲ ಎಂದು … Continue reading ಶ್ರೀರಾಮರಿಂದ ಲಕ್ಷ್ಮಣನ ಪತ್ನಿ ಊರ್ಮಿಳಾದೇವಿ ಬಯಸಿದ ವರ..!