Lakshmi Hebbalkar : ಪದ್ಮಜಾದೇವಿ ಹಲಗೇಕರ್ ಪಾರ್ಥಿವ  ಶರೀರದ ದರ್ಶನ ಪಡೆದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Belagavi News : ಬೆಳಗಾವಿಯ ರಾಜಶ್ರೀ ಹಲಗೇಕರ್ ಅವರ ತಾಯಿಯ ಪದ್ಮಜಾ ದೇವಿ ಹಲಗೇಕರ್ ದೈವಾಧೀನರಾಗಿರುವ ವಿಚಾರ ಕೇಳಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಂತಾಪ ಸೂಚಿಸಿದರು. ಬೆಳಗಾವಿಯ ಮರಾಠಾ ಮಂಡಳ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ರಾಜಶ್ರೀ ಹಲಗೇಕರ್ ಅವರ ತಾಯಿ, ವಿಧಾನ ಪರಿಷತ್ ಸದಸ್ಯ ನಾಗರಾಜ ಯಾದವ ಅವರ ಅತ್ತೆ, ಮರಾಠಾ ಮಂಡಳ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ದಿ.ನಾಥಾಜಿರಾವ್ ಹಲಗೇಕರ್ ಅವರ ಪತ್ನಿ ಪದ್ಮಜಾದೇವಿ ಹಲಗೇಕರ್ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿರುವ ಮಹಿಳಾ ಮತ್ತು … Continue reading Lakshmi Hebbalkar : ಪದ್ಮಜಾದೇವಿ ಹಲಗೇಕರ್ ಪಾರ್ಥಿವ  ಶರೀರದ ದರ್ಶನ ಪಡೆದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್