ಲಕ್ಷ್ಮೀ ಸದಾ ನಿಮ್ಮ ಮನೆಯಲ್ಲಿರಬೇಕು ಅಂದ್ರೆ ನೀವು ಈ ಕೆಲಸವನ್ನು ಮಾಡಬೇಕು..

ಚಾಣಕ್ಯರು ಮನುಷ್ಯ ಯಾವ ರೀತಿ ಬದುಕಿದರೆ,  ನೆಮ್ಮದಿಯಾಗಿ, ಖುಷಿಯಾಗಿರಬಹುದು ಎಂದು ಹೇಳಿದ್ದಾರೆ. ಅದೇ ರೀತಿ ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಬೇಕು ಅಂದ್ರೆ, ನಿಮ್ಮ ಮನೆಯಲ್ಲಿ ಸದಾ ಲಕ್ಷ್ಮೀ ನೆಲೆಸಿರಬೇಕು ಅಂದ್ರೆ ಏನು ಮಾಡಬೇಕು ಅಂತಲೂ ಹೇಳಿದ್ದಾರೆ. ಹಾಗಾಗಿ ನಾವಿಂದು ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಈ ಮೂರು ಜನರಿಂದ ದೂರವಿರಿ.. ಇಲ್ಲದಿದ್ದಲ್ಲಿ, ನಿಮ್ಮ ಜೀವನವೇ ಹಾಳಾಗುತ್ತದೆ.. ಕುಟುಂಬಸ್ಥರನ್ನು ಸದಾ ಪ್ರೀತಿ, ಕಾಳಜಿಯಿಂದ ಕಾಣಿರಿ. ಯಾವ ಮನೆ ಜನರಿಗೆ ತಾಳ್ಮೆ ಹೆಚ್ಚಿರುತ್ತದೆಯೋ, ಯಾವ ಜನರಿಗೆ ಕ್ಷಮಾ … Continue reading ಲಕ್ಷ್ಮೀ ಸದಾ ನಿಮ್ಮ ಮನೆಯಲ್ಲಿರಬೇಕು ಅಂದ್ರೆ ನೀವು ಈ ಕೆಲಸವನ್ನು ಮಾಡಬೇಕು..