ಜಮೀನು ವಿವಾದ: ಕೋಲಾರದಲ್ಲಿ ತಹಶೀಲ್ದಾರ್ ಎದುರೇ ರೈತ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

ಕೋಲಾರ: ಜಮೀನು ವಿವಾದದ ಕಾರಣದಿಂದಾಗಿ, ತಾವು ಉಳುಮೆ ಮಾಡುತ್ತಿದ್ದಂತ ಭೂಮಿಗೆ ಸಾಗುವಳಿ ಚೀಟಿ ನೀಡಿದ ಕಾರಣ, ತಹಶೀಲ್ದಾರ್ ಎದುರೇ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರೋ ಘಟನೆ ದೊಡ್ಡವಲ್ಲಬ್ಬಿ ಗ್ರಾಮದಲ್ಲಿ ನಡೆದಿದೆ. ಕೋಲಾರ ತಾಲೂಕಿನ ದೊಡ್ಡವಲ್ಲಬ್ಬಿ ಗ್ರಾಮದ ರೈತ ಅಶ್ವಥ್ ನಾರಾಯಣ ಎಂಬುವರು ಇದೇ ಗ್ರಾಮದಲ್ಲಿನದ 3.16 ಎಕರೆ ಜಮೀನನ್ನು, ತಂದೆ ಮಾಜಿ ಯೋಧ ನಾಗಪ್ಪ ಅವರ ಕಾಲದಿಂದ ಉಳುಮೆ ಮಾಡಿಕೊಂಡು ಬರ್ತಾ ಇದ್ದರು. ಹೀಗೆ ಉಳುಮೆ ಮಾಡುತ್ತಿದ್ದಂತ ಜಮೀನಿಗೆ ಸಾಗುವಳಿ ಚೀಟಿ ನೀಡೋದಕ್ಕೆ ಹಲವು ಭಾರೀ … Continue reading ಜಮೀನು ವಿವಾದ: ಕೋಲಾರದಲ್ಲಿ ತಹಶೀಲ್ದಾರ್ ಎದುರೇ ರೈತ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ