ಹುಬ್ಬಳ್ಳಿ- ಧಾರವಾಡ ಅವಳಿನಗರದಲ್ಲಿ ಲ್ಯಾಂಡ್ ಮಾಫಿಯಾ” ಎಂಬ ಕರಾಳ ದಂದೆ ಎಚ್ಚರ…!

Hubballi News: ಹುಬ್ಬಳ್ಳಿ: ಅವಳಿನಗರ ಬೆಳೆದೆಂತೆಲ್ಲಾ ಇಲ್ಲಿನ ಭೂಮಿಗೆ ಬಂಗಾರಕ್ಕೂ ಮಿಗಿಲಾದ ರೇಟ್ ಫೀಕ್ಸ್ ಆಗಿವೆ‌ ಎನ್ನೋದು ಭೂಮಿ ಖರೀದಿಸಲು ಮುಂದಾಗುವ ಪ್ರತಿಯೊಬ್ಬರಿಗೂ ತಿಳಿದಿರುವ ಸಾಮಾನ್ಯ ಸಂಗತಿಯಾಗಿದೆ. ವಿಷಯ ಇಷ್ಟೇ ಆಗಿದ್ರೆ ಹೋಗ್ಲಿ ಬಿಡಿ ಎನ್ನಬಹುದು. ಆದ್ರೆ ಸೈಟು ಖರೀದಿಸಿ ಒಂದು ಪುಟ್ಟ ಗೂಡು ಕಟ್ಟಿಕೊಳ್ಳಲೇ ಬೇಕು ಎಂದು ಹಗಲಿರುಳು ಕಷ್ಟ ಪಟ್ಟು, ಲಕ್ಷಾಂತರ ಹಣ ಜೋಡಿಸಿ. ನಂತರ ಸೈಟ್ ಖರೀದಿಗೆಂದು, ಏಜಂಟರ ಮೂಲಕವೆ ಪ್ಲಾಟ್ ಖರೀದಿಗೇ ಮುಂದಾಗುವಂತಹ ವ್ಯವಸ್ಥೆ ನಿರ್ಮಾಣ ವಾಗಿದೆ ಎನ್ನುವುದು ಮತ್ತೊಂದು ಬೇಸರ … Continue reading ಹುಬ್ಬಳ್ಳಿ- ಧಾರವಾಡ ಅವಳಿನಗರದಲ್ಲಿ ಲ್ಯಾಂಡ್ ಮಾಫಿಯಾ” ಎಂಬ ಕರಾಳ ದಂದೆ ಎಚ್ಚರ…!