ಬೇಲೂರಿನಲ್ಲಿ ಧಾರಾಕಾರ ಮಳೆ: ನೆಲಕಚ್ಚಿದ ಬಾಳೆಗಿಡ, ಹಾರಿಹೋದ ಮನೆಯ ಮೇಲ್ಛಾವಣಿ..
ಬೇಲೂರು : ಹಾಸನದ ಬೆಲೂರಿನಲ್ಲಿ ನಿನ್ನೆ ರಾತ್ರಿ ಸುರಿದ ಧಾರಾಕಾರ ಸಿಡಿಲು, ಗಾಳಿ, ಮಳೆಗೆ ಹಲವೆಡೆ ಅವಾಂತರ ಸೃಷ್ಟಿಯಾಗಿದೆ. ಭಾರಿ ಮಳೆ, ಬಿರುಗಾಳಿಗೆ ವಿದ್ಯುತ್ ಕಂಬಗಳು, ಬೃಹತ್ ಗಾತ್ರದ ಮರಗಳು ನೆಲಕ್ಕುರುಳಿದೆ. ಅಲ್ಲದೇ, ಮನೆಯ ಮೇಲ್ಛಾವಣಿ ಹಾರಿ ಹೋಗಿದ್ದು, ಬಾಳೆಗಿಡಗಳು ನೆಲಕಚ್ಚಿದೆ. ಬೇಲೂರು- ಚೀಕನಹಳ್ಳಿ- ಮೂಡಿಗೆರೆ ರಸ್ತೆಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಬೃಹತ್ ಮರಗಳು, 17 ವಿದ್ಯುತ್ ಕಂಬಗಳು, ಮೂರು ಟ್ರಾನ್ಸ್‌ಫಾರ್ಮರ್‌ಗಳು ಧರೆಗುರುಳಿದೆ. ಬೇಲೂರು ತಾಲೂಕಿನ, ಕೋನೆರ್ಲು ಗ್ರಾಮದದಲ್ಲಿ ಹುಸೇನ್ ಎಂಬುವವರು ವಾಸಿಸುತ್ತಿದ್ದ ಮನೆಯ ಮೇಲ್ಛಾವಣಿ, ಬಿರುಗಾಳಿಗೆ ಹಾರಿ … Continue reading ಬೇಲೂರಿನಲ್ಲಿ ಧಾರಾಕಾರ ಮಳೆ: ನೆಲಕಚ್ಚಿದ ಬಾಳೆಗಿಡ, ಹಾರಿಹೋದ ಮನೆಯ ಮೇಲ್ಛಾವಣಿ..
Copy and paste this URL into your WordPress site to embed
Copy and paste this code into your site to embed