ಈ ನಟ ಪಾತ್ರ ಚೆನ್ನಾಗಿ ಬರಲಿ ಎಂದು ಏನು ಮಾಡಿದ್ದಾರೆ ಗೊತ್ತಾ..? ಹೇಗಿದ್ದವರು ಹೇಗಾದ್ರೂ ನೋಡಿ..

ಸಿನಿಮಾಗೋಸ್ಕರ ಕೆಲವು ನಟರು, ಡೈರೆಕ್ಟರ್, ಪ್ರೊಡ್ಯುಸರಗಳು ಮನೆಯನ್ನ ತ್ಯಾಗ ಮಾಡಿದ್ದನ್ನ ನಾವು ನೋಡಿದ್ದೀವಿ. ಅಷ್ಟೇ ಯಾಕೆ ಎಷ್ಟೋ ನಟರು ಸಿನಿಮಾದಲ್ಲಿ ತಮ್ಮ ಪಾತ್ರ ನೈಜ್ಯವಾಗಿ ಬರಲಿ ಎಂದು ಗಡ್ಡ ಮೀಸೆ ಬಿಡೋದು, ಕೂದಲು ಉದ್ದ ಬಿಡೋದು, ಚೆನ್ನಾಗಿ ತಿಂದ ಮೈ ಬೆಳೆಸಿಕೊಳ್ಳೋದು, ಡಯಟ್ ಮಾಡಿ ಸಿಕ್ಕಾಪಟ್ಟೆ ಸಣ್ಣ ಆಗೋದೆಲ್ಲ ನೋಡಿದ್ದೀವಿ. ಆದ್ರೆ ಇಲ್ಲೋರ್ವ ನಟ ತನ್ನ ಪಾತ್ರ ನೈಜ್ಯವಾಗಿ ಬರಲಿ ಎಂದು 10 ದಿನ ನಿದ್ರೆ ಬಿಟ್ಟಿದ್ದಾರೆ. ನಟ ನಟಿಯರಿಗೆ ನಿದ್ದೆ ಅನ್ನೋದು ಎಷ್ಟು ಮುಖ್ಯ ಅಂತಾ … Continue reading ಈ ನಟ ಪಾತ್ರ ಚೆನ್ನಾಗಿ ಬರಲಿ ಎಂದು ಏನು ಮಾಡಿದ್ದಾರೆ ಗೊತ್ತಾ..? ಹೇಗಿದ್ದವರು ಹೇಗಾದ್ರೂ ನೋಡಿ..