Lawyer meeting: ಕರ್ನಾಟಕ ರಾಜ್ಯ ಬಲಿಜ ವಕೀಲರ ವೇದಿಕೆಯಿಂದ 8ನೇ ವರ್ಷದ ವಾರ್ಷಿಕ ಸದಸ್ಯರ ಸಭೆ

ಬೆಂಗಳೂರು: ಜಿಲ್ಲೆಯ ಬಿಲಿಯರ್ಡ್ಸ್ ಅಸೋಸಿಯೇಷನ್ ನಲ್ಲಿ ಕರ್ನಾಟಕ ರಾಜ್ಯ ಬಲಿಜ ವಕೀಲರ ವೇದಿಕೆಯಿಂದ 8ನೇ ವರ್ಷದ ವಾರ್ಷಿಕ ಸದಸ್ಯರ ಸಭೆ ಹಾಗೂ ಪ್ರತಿಭಾ ಪುರಸ್ಕಾರ ಸನ್ಮಾನ ಸಮಾರಂಭವನ್ನು ಬೆಂಗಳೂರಿನಲ್ಲಿ ಭಾನುವಾರ ಹಮ್ಮಿಕೊಳ್ಳಲಾಯಿತು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಧ್ಯಕ್ಷರು ಹಾಗೂ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಸಮಾಜಸೇವಕರಾದ ಶ್ರೀ ರಾಮಲಿಂಗಪ್ಪರವರು ಭಾಗವಹಿಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪಕ ನಿರ್ದೇಶಕರು, MSIL ಮತ್ತು ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀ … Continue reading Lawyer meeting: ಕರ್ನಾಟಕ ರಾಜ್ಯ ಬಲಿಜ ವಕೀಲರ ವೇದಿಕೆಯಿಂದ 8ನೇ ವರ್ಷದ ವಾರ್ಷಿಕ ಸದಸ್ಯರ ಸಭೆ