Layoff: ಸಲುಗೆಯಿಂದ ಮಾತನಾಡಿದ್ದಕ್ಕೆ ಕೆಲಸ ಕಳೆದುಕೊಂಡೆ

ಅಂತರಾಷ್ಟ್ರೀಯ ಸುದ್ದಿ: ನಾವು ಗಳಿಸಿಕೊಂಡಿರುವ ಕೆಲಸವನ್ನು ಸ್ವಲ್ಪದಿನದಲ್ಲೇ  ಚಿಕ್ಕ ವಿಷಯಕ್ಕೆ ಕಳೆದುಕೊಂಡರೆ ನಮಗೆ ಹೇಗಾಗಬೇಡ ಹೇಳಿ ಇಲ್ಲಿ ಸೋಫಿ ಎನ್ನುವ ಯುವತಿ ಯುಕೆಯ ಮ್ಯಾಂಚೆಸ್ಟರ್ ವಿಟ್ಟಿಂಗ್ಟನ್ ನಲ್ಲಿರುವ  ಟೋಸ್ಟ್ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತಿದ್ದಳು ಕೆಲಸ ಗಿಟ್ಟಿಸಿಕೊಂಡ ಕೇವಲ ಎರಡೇ ವಾರದಲ್ಲಿ ಕೆಲಸ ಕಳೆದುಕೊಂಡಿದ್ದಾಳೆ ಕೆಲಸಕ್ಕೆ ಕಳೆದುಕೊಳ್ಳುವುದಕ್ಕೆ ಕಾರಣ ಕೇಳಿದರೆ ಇದೊಂದು ಕಾರಣವಾ ಎಂದು ರಾಗ ಎಳೆಯದೆ ಇರೆವು. ಕೆಲಸದ ಸಮಯದಲ್ಲಿ  ಮೊಬೈಲ್ ಬಳಸಿದ್ದಾಳೆ ಅದಕ್ಕಾಗಿ ಕೆಲಸದಿಂದ ತೆಗೆಯಲಾಗಿದೆ ಎಂದು ಉತ್ತರ ನೀಡಿದ್ದಾರೆ.ಅವಳು ಮಾಡಿದ ಒಂದು ಚಿಕ್ಕ … Continue reading Layoff: ಸಲುಗೆಯಿಂದ ಮಾತನಾಡಿದ್ದಕ್ಕೆ ಕೆಲಸ ಕಳೆದುಕೊಂಡೆ