ಭಾರತೀಯ ಪದ್ಧತಿಯ ಹಿಂದಿರುವ ವಿಜ್ಞಾನದ ಬಗ್ಗೆ ತಿಳಿಯಿರಿ..- ಭಾಗ1

ನಮ್ಮ ಹಿರಿಯರು ಮಾಡಿರುವ ಪದ್ಧತಿಯನ್ನ ಅನುಸರಿಸಿದ್ರೆ, ನಮ್ಮ ಜೀವನ ಉತ್ತಮವಾಗಿರತ್ತೆ. ಆರೋಗ್ಯ ಕೂಡಾ ಚೆನ್ನಾಗಿರತ್ತೆ. ಆದ್ರೆ ಹಲವರು ಹಿಂದಿನ ಕಾಲದ ಪದ್ಧತಿಯನ್ನ ಗಾಳಿಗೆ ತೂರಿ, ಮಾಡರ್ನ್ ಜಮಾನದಲ್ಲಿ ಬದುಕಲು ಪ್ರಯತ್ನಿಸುತ್ತಿದ್ದಾರೆ. ಅದರಲ್ಲೂ ಮಂಗಲಸೂತ್ರ, ಸಿಂಧೂರ, ಬಳೆ ಇವನ್ನೆಲ್ಲ ಯಾಕೆ ಹಾಕಬೇಕು ಅನ್ನೋದು ಹಲವರಿಗೆ ಗೊತ್ತಿಲ್ಲ. ನಾವಿಂದು ಭಾರತೀಯ ಪದ್ಧತಿಗಳ ಹಿಂದಿರುವ ವಿಜ್ಞಾನದ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಹೇಳಲಿದ್ದೇವೆ.. ಮೊದಲನೇಯ ಪದ್ಧತಿ ಅರಳಿ ಮರವನ್ನು ಸುತ್ತುವ ಪದ್ಧತಿ. ವಿವಾಹಿತೆಯರು ಕೆಲ ಆಯ್ದ ದಿನಗಳಲ್ಲಿ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅರಳಿ … Continue reading ಭಾರತೀಯ ಪದ್ಧತಿಯ ಹಿಂದಿರುವ ವಿಜ್ಞಾನದ ಬಗ್ಗೆ ತಿಳಿಯಿರಿ..- ಭಾಗ1