ಭಾರತೀಯ ಪದ್ಧತಿಯ ಹಿಂದಿರುವ ವಿಜ್ಞಾನದ ಬಗ್ಗೆ ತಿಳಿಯಿರಿ..- ಭಾಗ2

ನಮ್ಮ ಹಿರಿಯರು ಮಾಡಿರುವ ಪದ್ಧತಿಯನ್ನ ಅನುಸರಿಸಿದ್ರೆ, ನಮ್ಮ ಜೀವನ ಉತ್ತಮವಾಗಿರತ್ತೆ. ಆರೋಗ್ಯ ಕೂಡಾ ಚೆನ್ನಾಗಿರತ್ತೆ. ಅದರಲ್ಲೂ ಮಂಗಲಸೂತ್ರ, ಸಿಂಧೂರ, ಬಳೆ ಇವನ್ನೆಲ್ಲ ಯಾಕೆ ಹಾಕಬೇಕು ಅನ್ನೋದು ಹಲವರಿಗೆ ಗೊತ್ತಿಲ್ಲ. ನಾವಿಂದು ಭಾರತೀಯ ಪದ್ಧತಿಗಳ ಹಿಂದಿರುವ ವಿಜ್ಞಾನದ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಹೇಳಲಿದ್ದೇವೆ.. ಊಟ ಮಾಡುವಾಗ ಕೆಲವರು ದೇವರನ್ನು ನೆನೆದು ಊಟ ಮಾಡುತ್ತಾರೆ. ಈ ವೇಳೆ ದೇವರನ್ನು ಪ್ರಾರ್ಥಿಸುವುದರಿಂದ, ನಮಗೆ ಏಕಾಗೃತೆ ಬರತ್ತೆ. ಇದಾದ ಬಳಿಕ ಊಟ ಮಾಡಿದ್ರೆ, ಆ ಆಹಾರ ಸೇವನೆಯಿಂದ ಜೀರ್ಣಕ್ರಿಯೆ ಉತ್ತಮವಾಗತ್ತೆ ಅಂತಾ ಹೇಳಲಾಗಿದೆ. … Continue reading ಭಾರತೀಯ ಪದ್ಧತಿಯ ಹಿಂದಿರುವ ವಿಜ್ಞಾನದ ಬಗ್ಗೆ ತಿಳಿಯಿರಿ..- ಭಾಗ2