ಹಿಂದೂ ಧರ್ಮದ ಪವಿತ್ರ ಕಾರ್ಯಗಳಲ್ಲಿ ಮಹತ್ತರ ಸ್ಥಾನ ಪಡೆದ ಎಲೆಗಳಿವು..

ಪೂಜೆಯ ಸಮಯದಲ್ಲಿ ಆರತಿಯನ್ನು ಯಾಕೆ ಮತ್ತು ಹೇಗೆ ಮಾಡಬೇಕು..? ಹಿಂದೂ ಧರ್ಮದಲ್ಲಿ ಪೂಜೆ ಪುನಸ್ಕಾರ ಮಾಡುವಾಗ, ನಾವು ಹೂವು, ಹಣ್ಣು, ಅಡಿಕೆ, ಎಲೆ, ಕೆಲವು ಜಲ, ಖಾದ್ಯಗಳನ್ನೆಲ್ಲ ಬಳಸುತ್ತೇವೆ. ಇವೆಲ್ಲದಕ್ಕೂ ಪ್ರಮುಖ ಸ್ಥಾನಗಳಲ್ಲಿ ನೀಡಿದ್ದೇವೆ. ಇದೇ ರೀತಿ ಕೆಲವು ಎಲೆಗಳು ಪೂಜೆಯಲ್ಲಿ ಮಹತ್ತರ ಸ್ಥಾನ ಪಡೆದಿದೆ. ಅದು ಯಾವುದು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ನೀವು ಶ್ರೀಮಂತರಾಗಬೇಕು ಅಂದ್ರೆ, ಚಾಣಕ್ಯ ಹೇಳಿರುವ ಈ ನಿಯಮಗಳನ್ನು ಫಾಲೋ ಮಾಡಿ.. ತುಳಸಿ: ಎಲ್ಲ ಸಾಧನವಿದ್ದು, ತುಳಸಿ ಇಲ್ಲದ … Continue reading ಹಿಂದೂ ಧರ್ಮದ ಪವಿತ್ರ ಕಾರ್ಯಗಳಲ್ಲಿ ಮಹತ್ತರ ಸ್ಥಾನ ಪಡೆದ ಎಲೆಗಳಿವು..