ಚಿರತೆ ದಾಳಿಗೆ 3 ಮೇಕೆಗಳು ಬಲಿ

ಹಾಸನ: ಸಕಲೇಶಪುರದ ಹೊಂಗಡಹಳ್ಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಡೆಕುಮಾರಿ ಗ್ರಾಮದ ದರ್ಶನ್  ಎಂಬುವರಿಗೆ ಸೇರಿದ ಮೂರು ಮೇಕೆಗಳನ್ನು ಚಿರತೆ ದಾಳಿ ಮಾಡಿ ಬಲಿ ಪಡೆದಿದೆ. ಪ್ರತಿ ದಿನದಂತೆ ತಮ್ಮ ಮನೆಯಲ್ಲಿರುವ  ಹಸು, ದನ ಮತ್ತು ಎಮ್ಮೆ ಹಾಗೂ ಮೇಕೆಗಳನ್ನು ಮೆಯ್ಯಯಲು ಬಿಟ್ಟಿದ್ದರು. ಸಂಜೆಯಾದರು ಮೇಕೆಗಳು ಮನೆಗೆ ಬಾರದ ಹಿನ್ನೆಲೆ ಹುಡುಕಾಟ ನಡೆಸಿದಾಗ ಮೇಕೆಯ ಅಸ್ಥಿಪಂಜರ ಕಂಡು ಗ್ರಾಮಸ್ಥರಲ್ಲಿ ಭಯದ ವಾತಾವರಣ ಶುರುವಾಗಿದೆ. ತಾಲ್ಲೂಕಿನಲ್ಲಿ ಆನೆ, ಕಾಡು ಕೋಣ, ಕಾಡು ಹಂದಿ ಮತ್ತು ಚಿರತೆ ದಾಳಿ ಹೆಚ್ಚಾಗಿದ್ದು … Continue reading ಚಿರತೆ ದಾಳಿಗೆ 3 ಮೇಕೆಗಳು ಬಲಿ