ಹಲವು ದಿನಗಳಿಂದ ದನಕರುಗಳ ಮೇಲೆ ದಾಳಿ ಮಾಡುತ್ತಿದ್ದ ಚಿರತೆ ಸೆರೆ

ಹಾಸನ: ಹೊಳೆನರಸೀಪುರದಲ್ಲಿ ಕಳೆದ ಹಲವು ದಿನಗಳಿಂದ ದನಕರುಗಳ ಮೇಲೆ ಚಿರತೆಯೊಂದು ದಾಳಿ ಮಾಡುತ್ತಿತ್ತು. ಈಗ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಹೊಳೆನರಸೀಪುರ ತಾಲ್ಲೂಕಿನ ಹಳೇಕೋಟೆ ಹೋಬಳಿಯ ಕಾಮೇನಹಳ್ಳಿ ಗ್ರಾಮದ ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು ಇದೀಗ ಹಗುರುವಾದಂತಿದೆ. ದಿನ ನಿತ್ಯ ದನಕರು ಹಾಗೂ ಕುರಿಗಳೊಂದಿಗೆ ಮೇಯಿಸಲು ಬೆಟ್ಟದ ಸಾಲಿಗೆ ತೆರಳುತ್ತಿದ್ದ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿತ್ತು ,5 ಕ್ಕೂ ಹೆಚ್ಚು ದನ ಕರುಗಳ ಮೇಲೆ ದಾಳಿ ನಡೆಸಿ ಚಿರತೆಯಿಂದ ಸಾಗಾಣಿಕೆದಾರನಿಗೆ ನಷ್ಟ ಉಂಟಾಗುತ್ತಿತ್ತು. ಕೂಡಲೇ ಸಂಬಂಧಪಟ್ಟ … Continue reading ಹಲವು ದಿನಗಳಿಂದ ದನಕರುಗಳ ಮೇಲೆ ದಾಳಿ ಮಾಡುತ್ತಿದ್ದ ಚಿರತೆ ಸೆರೆ