ನಿಮ್ಮ ಮಕ್ಕಳು ಓದುವ ಕೋಣೆ ಹೀಗಿರಲಿ..

Tips: ಮೊದಲಿನ ಕಾಲದಲ್ಲಿ ಮಕ್ಕಳು ಅಪ್ಪ ಅಮ್ಮನ ಜೊತೆ, ಅಥವಾ ಅಜ್ಜ ಅಜ್ಜಿಯ ಜೊತೆ, ಅಥವಾ ಹಾಲ್‌ನಲ್ಲಿ ಸಹೋದರ ಸಹೋದರಿಯರ ಜೊತೆ ಚಾಪೆಯ ಮೇಲೆ ನೆಮ್ಮದಿಯಾಗಿ ಮಲಗುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ಮಕ್ಕಳು ಚಿಕ್ಕವರಿರುವಾಗಲೇ, ಅಪ್ಪ ಅಮ್ಮ ಅವರಿಗಾಗಿ ಸ್ಪೆಶಲ್ ಮಾಸ್ಟರ್ ಬೆಡ್‌ರೂಂ ಕಟ್ಟಿಸಿರುತ್ತಾರೆ. ಅದರಲ್ಲಿ ಅಟ್ಯಾಚ್ಡ್ ಟಾಯ್ಲೆಟ್, ಬಾತ್‌ರೂಮ್, ವಾರ್ಡ್‌ರೋಬ್ ಎಲ್ಲವೂ ಇರುತ್ತದೆ. ಇದರೊಂದಿಗೆ ಮಕ್ಕಳಿಗೆ ಈ ಕೋಣೆ ಓದಲು ಕೂಡ ಅನುಕೂಲವಾಗಿರಬೇಕು. ಹಾಗಾದರೆ ಮಕ್ಕಳು ಓದುವ ಕೋಣೆ ಹೇಗಿರಬೇಕು ಅಂತಾ ತಿಳಿಯೋಣ ಬನ್ನಿ.. ಮೊದಲನೇಯದಾಗಿ … Continue reading ನಿಮ್ಮ ಮಕ್ಕಳು ಓದುವ ಕೋಣೆ ಹೀಗಿರಲಿ..