Letter: ರಾಷ್ಟ್ರೀಯ ಅಂಗಳಕ್ಕೆ ತಲುಪಿದ ಹುಬ್ಬಳ್ಳಿಯ ಯುವಕನ ಬೆತ್ತಲೆ ವೀಡಿಯೋ ಪ್ರಕರಣ
ಹುಬ್ಬಳ್ಳಿ: ಅವಳಿ ನಗರಗಳಲ್ಲಿ ಮಿತಿಮೀರಿದ ರೌಡಿಗಳ ಅಟ್ಟಹಾಸಕ್ಕೆ ಮತ್ತು ಪೈಶಾಚಿಕ ಕೃತ್ಯಕ್ಕೆ ನಗರದ ಜನತೆ ಭಯಭೀತರಾಗಿ ಕೇಂದ್ರದ ರಾಜಕೀಯ ನಾಯಕರಿಗೆ ಎಸ್ ಆರ್ ಪಾಟೀಲ್ ಎನ್ನುವವರು ಪತ್ರ ಬರೆದಿದ್ದಾರೆ. ಹುಬ್ಬಳ್ಳಿ ಧಾರವಾಡ ಅವಳಿ ನಗರಗಳಲ್ಲಿ ಬಹಳ ಚರ್ಚೆಗೆ ಕಾರಣವಾಗಿರುವ ಸಂದೀಪ್ ಸೊಲಂಕೆ ಎನ್ನುವ ಯುವಕನ ಬೆತ್ತಲೆ ವೀಡಿಯೋ ಈಗ ದೇಶದೆಲ್ಲೆಡೆ ಸದ್ದು ಮಾಡುತ್ತಿದೆ ರಾಜ್ಯ ಮಾತ್ರವಲ್ಲದೆ ರಾಷ್ಟ್ರೀಯ ಅಂಗಳಕ್ಕೆ ತಲುಪಿದೆ. ರೌಡಿಗಳ ಪೈಶಾಚಿಕ ಕೃತ್ಯ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದ್ದೂ ಪುಡಿ ರೌಡಿಗಳನ್ನು ಸದೆಬಡಿಯಲು ಸ್ಥಳಿಯ ಪೋಲಿಸರು ವಿಫಲರಾರಿದ್ದಾರೆ … Continue reading Letter: ರಾಷ್ಟ್ರೀಯ ಅಂಗಳಕ್ಕೆ ತಲುಪಿದ ಹುಬ್ಬಳ್ಳಿಯ ಯುವಕನ ಬೆತ್ತಲೆ ವೀಡಿಯೋ ಪ್ರಕರಣ
Copy and paste this URL into your WordPress site to embed
Copy and paste this code into your site to embed