ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಜೀವ ರಕ್ಷಕ ಕನ್ನಡಕ; ಹುಬ್ಬಳ್ಳಿ ವಿದ್ಯಾರ್ಥಿನಿ ಸಾಧನೆ..!

ಹುಬ್ಬಳ್ಳಿ: ನಗರದ ತಬೀಬ್ ಲ್ಯಾಂಡ್ ನಿವಾಸಿ ರಬೀಯಾ ಫಾರೂಕಿ ಅವರು ಸಂಶೋಧನೆ ಮಾಡಿರುವ ಕನ್ನಡಕ‌ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದೆ. ಹೌದು, ರಬೀಯಾ ಅವರು ಜೀವ ರಕ್ಷಕ ಕನ್ನಡಕ‌‌ ಸಂಶೋಧನೆ ಮಾಡಿದ್ದು, ಡ್ರೈವಿಂಗ್ ವೇಳೆ ಚಾಲಕ ತೂಕಡಿಸಿ ಅದೆಷ್ಟೋ ಜೀವಗಳು ಬಲಿಯಾಗಿವೆ. ಇದನ್ನು ದೂರ ಮಾಡಲು ಜೀವ ರಕ್ಷಕ ಕನ್ನಡಕ ಕಂಡು ಹಿಡಿದಿದ್ದಾಳೆ. ಆ್ಯಂಟಿ ಸ್ಲಿಪ್ ಡ್ರೊಸೆನೆಸ್ ಪ್ರವೆಂಟರ್ ಕನ್ನಡಕ ಸಂಶೋಧನೆ ಮಾಡಿದ್ದಾಳೆ. ಪಾರದರ್ಶಕ ಕನ್ನಡಕಕ್ಕೆ ಚಾರ್ಜೇಬಲ್ ಬ್ಯಾಟರಿ , ಸಿಬ್ ಭಝರ್ ಹಾಗೂ ಐಆರ್ … Continue reading ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಜೀವ ರಕ್ಷಕ ಕನ್ನಡಕ; ಹುಬ್ಬಳ್ಳಿ ವಿದ್ಯಾರ್ಥಿನಿ ಸಾಧನೆ..!