ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ನಡೆದು ಬಂದ ದಾರಿ..

ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ನಿನ್ನೆ ನಮ್ಮನ್ನ ಅಗಲಿದ್ದಾರೆ. ಎಷ್ಟೋ ಜನರಿಗೆ ಅನ್ನದಾತರಾಗಿದ್ದ, ಶ್ರೀಗಳನ್ನ ಕಳೆದುಕೊಂಡು ಅವರ ಭಕ್ತವೃಂದ ಅನಾಥವಾಗಿದೆ. ಜ್ಞಾನ ಯೋಗಾಶ್ರಮದ ಅಡಿಪಾಯದಂತಿದ್ದ ಶ್ರೀಗಳು ಎಲ್ಲರಿಗೂ ಮಾದರಿಯಾಗಿ ಜೀವನ ನಡೆಸುತ್ತಿದ್ದವರು. ಹೀಗೆ ಹಲವರಿಗೆ ಮಾದರಿಯಾಗಿದ್ದ ಶ್ರೀಗಳು ನಡೆದು ಬಂದ ದಾರಿ ಹೇಗಿತ್ತು ಅನ್ನೋದನ್ನ ನೋಡೋಣ ಬನ್ನಿ.. ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು ವಿಜಯಪುರ ಜಿಲ್ಲೆಯ ಬಿಜ್ಜರಗಿ ಗ್ರಾಮದ ಸಾಮಾನ್ಯ ರೈತ ಕುಟುಂಬದಲ್ಲಿ, 1941 ಅಕ್ಟೋಬರ್ 24ರಂದು ಜನಿಸಿದ್ದರು. ನಾಲ್ಕನೇಯ ತರಗತಿವರೆಗೆ ಓದಿದ್ದ … Continue reading ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ನಡೆದು ಬಂದ ದಾರಿ..