Film news: ತೆಲುಗು ಚಿತ್ರರಂಗದ ಡ್ಯಾಶಿಂಗ್ ಡೈರೆಕ್ಟರ್ ಹಾಗೂ ಸೆನ್ಸೇಷನಲ್ ಸ್ಟಾರ್ ವಿಜಯ್ ದೇವರಕೊಂಡ ಸಮ್ಮಿಲನದ ಲೈಗರ್ ಸಿನಿಮಾ ರಿಲೀಸ್ ಗೆ ಮೂರು ದಿನಗಳು ಮಾತ್ರ ಬಾಕಿ ಉಳಿದಿದೆ. ಬಿಡುಗಡೆಗೂ ಮೊದಲ ಬೇಜಾನ್ ಟಾಕ್ ಕ್ರಿಯೇಟ್ ಮಾಡಿರುವ ಲೈಗರ್ ಸಿನಿಮಾ ಮೂಲಕ ಖಡಕ್ ಖಳನಾಯಕರೊಬ್ಬರು ಬೆಳ್ಳಿತೆರೆಯಲ್ಲಿ ಬ್ಯಾಂಗ್ ಮಾಡಲು ಸಜ್ಜಾಗಿದ್ದಾರೆ. ಅವ್ರೇ ಮಾಡೆಲ್ ಕಂ ಆಕ್ಟರ್ ವಿಶ್.. 12 ವರ್ಷದ ಹೋರಾಟ ಅಂತೂ ವಿಶ್ ಸಿನಿಮಾ ಕನಸು ಲೈಗರ್ ಮೂಲಕ ನನಸಾಗ್ತಿದೆ. ಮಾಡೆಲ್ ನಿಂದ ವೃತ್ತಿ ಬದುಕು … Continue reading ’ಲೈಗರ್’ ಸಿನಿಮಾ ಬೆಳ್ಳಿತೆರೆಯಲ್ಲಿ ರಾಕ್ ಮಾಡಲು ಸಜ್ಜಾದ ವಿಶ್….ಖಡಕ್ ಖಳನಾಯಕನಾಗಿ ಈ ವಾರ ತೆರೆಗೆ ಬರ್ತಿದ್ದಾರೆ ಯಂಗ್ ಹೀರೋ
Copy and paste this URL into your WordPress site to embed
Copy and paste this code into your site to embed