ಈ ದೀಪವನ್ನು ಮನೆಯಲ್ಲಿ 3 ಶುಕ್ರವಾರ ಹಚ್ಚಿ ಸಾಕ್ಷಾತ್ ಮಹಾಲಕ್ಷ್ಮಿ ನಿಮ್ಮ ಮನೆಗೆ ಬರ್ತಾಳೆ..!
ಯಾರ ಮನೆಯಲ್ಲಿ ಹೆಚ್ಚಾಗಿ ದರಿದ್ರವಿರುತ್ತದೋ ಹಾಗೂ ಹಣಕಾಸಿನ ಸಮಸ್ಯೆ ಇರುತ್ತದೆಯೋ ಅವರು, ಈ ಒಂದು ದೀಪಾರಾಧನೆಯನ್ನು ನಿಮ್ಮ ಮನೆಯಲ್ಲಿ ಮೂರೂ ಶುಕ್ರವಾರಗಳು ಮಾಡಿದರೆ ವಿಶೇಷವಾದ ಮಹಾಲಕ್ಷ್ಮಿಯ ಅನುಗ್ರಹವಾಗುವುದು ಖಂಡಿತ ,ಸಾಲದ ಸಮಸ್ಯೆಗಳು ಜೀವನದಲ್ಲಿ ಹೆಚ್ಚಾಗಿದ್ದರೆ ಅಂಥಹವರು ಧನಪ್ರಾಪ್ತಿಗಾಗಿ ಈ ದೀಪಾರಾಧನೆಯನ್ನು ಮಾಡಬೇಕಾಗುತ್ತದೆ. ಮೂರೂ ಶುಕ್ರವಾರ ಭಕ್ತಿಯಿಂದ ಸಂಕಲ್ಪವನ್ನು ಮಾಡಿಕೊಂಡು ಈ ದೀಪವನ್ನು ಹಚ್ಚಿದರೆ ನಿಮ್ಮ ಜೀವನದಲ್ಲಿ ಬದಲಾವಣೆ ಖಂಡಿತ ಆಗುತ್ತದೆ. ಎಲ್ಲರೀತಿಯಾದ ಕಷ್ಟಗಳು ಕಳೆಯುತ್ತದೆ .ಮಹಾಲಕ್ಷ್ಮೀದೇವಿ ಮನೆಗೆ ಖಂಡಿತ ಪ್ರವೇಶ ಮಾಡುತ್ತಾಳೆ ಅದು ಎಂಥಹ ಕಷ್ಟವೇ ಇರಲಿ … Continue reading ಈ ದೀಪವನ್ನು ಮನೆಯಲ್ಲಿ 3 ಶುಕ್ರವಾರ ಹಚ್ಚಿ ಸಾಕ್ಷಾತ್ ಮಹಾಲಕ್ಷ್ಮಿ ನಿಮ್ಮ ಮನೆಗೆ ಬರ್ತಾಳೆ..!
Copy and paste this URL into your WordPress site to embed
Copy and paste this code into your site to embed