ಪ್ರತೀ 12 ವರ್ಷಕ್ಕೊಮ್ಮೆ ಈ ಶಿವಲಿಂಗಕ್ಕೆ ಮಿಂಚು ಅಪ್ಪಳಿಸುತ್ತದೆ..

Spiritual: ಭಾರತದಲ್ಲಿ ಇರುವಷ್ಟು ಹಿಂದೂ ದೇವಸ್ಥಾನವೂ ಜಗತ್ತಿನಲ್ಲಿ ಮತ್ತೆಲ್ಲೂ ಇಲ್ಲ. ಹಾಗಾಗಿಯೇ ಭಾರತವನ್ನು ಹಿಂದೂಸ್ತಾನ ಅಂತಲೂ ಕರೆಯುತ್ತಾರೆ. ಕೆಲವು ದೇವಸ್ಥಾನಗಳು ಶಿಲ್ಪಕಲೆಗೆ ಹೆಸರಾಗಿದ್ದರೆ, ಇನ್ನು ಕೆಲ ದೇವಸ್ಥಾನಗಳು ಪವಾಡಕ್ಕೆ ಹೆಸರಾಗಿದೆ. ಮತ್ತೆ ಕೆಲವು ಶ್ರೀಮಂತಿಕೆಗೆ ಹೆಸರು ವಾಸಿಯಾದ ಪ್ರಾಚೀನ ದೇವಸ್ಥಾನಗಳು ಭಾರತದಲ್ಲಿದೆ. ಇಂದು ನಾವು ಪ್ರತೀ 12 ವರ್ಷಕ್ಕೊಮ್ಮೆ ಮಿಂಚಿನ ದಾಳಿಗೆ ಒಳಗಾಗುವ ದೇವಸ್ಥಾನದ ಬಗ್ಗೆ ತಿಳಿಸಲಿದ್ದೇವೆ. ಹಿಮಾಚಲ ಪ್ರದೇಶದ ಕುಲು ಕಣಿವೆಯ ಕಾಶ್ವರಿ ಎಂಬ ಹಳ್ಳಿಯಲ್ಲಿ ಮಹಾದೇವನ ದೇವಸ್ಥಾನವಿದೆ. ಇದೇ ದೇವಸ್ಥಾನಕ್ಕೆ 12 ವರ್ಷಗಳಿಗೊಮ್ಮೆ ಮಿಂಚು … Continue reading ಪ್ರತೀ 12 ವರ್ಷಕ್ಕೊಮ್ಮೆ ಈ ಶಿವಲಿಂಗಕ್ಕೆ ಮಿಂಚು ಅಪ್ಪಳಿಸುತ್ತದೆ..