New Born Baby : ಗಣಪತಿ ದೇವರ ಹೋಲುವ ಮಗು ಜನನ…! ದೇವರೆಂದು ಆಸ್ಪತ್ರೆಗೆ ಧಾವಿಸಿದ ಜನ..?!

Rajasthan News : ವಿಚಿತ್ರವೆನಿಸಿದರೂ ಇದು  ರಾಜಸ್ಥಾನದಲ್ಲಿ ನಡೆದ ನೈಜ ಘಟನೆ. ಮಗುವೊಂದು ಥೇಟ್ ಗಣಪತಿ ದೆವರಂತೆ ಹುಟ್ಟಿದ್ದು, ದುರಾದೃಷ್ಟ ವಶಾತ್ ಹುಟ್ಟಿದ 20 ನಿಮಿಷಗಳಲ್ಲೇ ಮರಣವಪ್ಪಿದೆ. ಆದರೆ ಈ ಮಗುವನ್ನು ನೋಡಲು ಒಂದು ಕ್ಷಣ ಜನಸಾಗರವೇ ಸೇರಿತ್ತು. ತುಂಬು ಗರ್ಭಿಣಿಯನ್ನು ರಾಜಸ್ಥಾನದ ದೌಸಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಜುಲೈ 31ರ ರಾತ್ರಿ 9.30ಕ್ಕೆ  ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಆ ಮಹಿಳೆ . ಮಗು ಭಗವಾನ್ ಗಣೇಶನ ಹೋಲಿಕೆ ಕಂಡು ಇಡೀ  ಆಸ್ಪತ್ರೆಯೇ ಬೆಚ್ಚಿಬಿದ್ದಿತ್ತು. ಸೊಂಡಿಲು, ಅಗಲವಾದ … Continue reading New Born Baby : ಗಣಪತಿ ದೇವರ ಹೋಲುವ ಮಗು ಜನನ…! ದೇವರೆಂದು ಆಸ್ಪತ್ರೆಗೆ ಧಾವಿಸಿದ ಜನ..?!