ಲಿಮ್ಕಾ ದಾಖಲೆಗಳ ಪುಸ್ತಕ ಪುಟ ಸೇರಿದ ಕೋಲಾರದ ರಾಷ್ಟ್ರಧ್ವಜ: ಭಾರತದಲ್ಲೇ ಅತೀ ದೊಡ್ಡ ರಾಷ್ಟ್ರಧ್ವಜ

ಕೋಲಾರ ಜಿಲ್ಲೆಯಲ್ಲಿ 75 ರ ಸ್ವಾತಂತ್ರ್ಯ ಸಂಭ್ರಮ ಬಹಳ ಅದ್ದೂರಿಯಾಗಿಯೇ ಏರ್ಪಾಡಾಗಿತ್ತು. ವಿಭಿನ್ನ ರೀತಿಯ ಸಿದ್ಧತೆಗಳು ಈ ಹಿಂದೆಯೇ ನಡೆದಿತ್ತು. ಇಂದು ಕೋಲಾರ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ದಾಖಲೆಯೊಂದು ಸೃಷ್ಟಿಯಾಗಿದೆ. ದೇಶದ ಅತೀ ದೊಡ್ಡ ಧ್ವಜ ಕೋಲಾರದಲ್ಲಿ ಹಾರಾಡಿ ದಾಖಲೆ ಸೃಷ್ಟಿಸಿದೆ. ದೇಶದಲ್ಲಿಯೇ ಅತೀ ಬೃಹತ್ ಧ್ವಜ ಎಂಬ ಹೆಗ್ಗಳಿಕೆಗೆ ಪಾತ್ರವಾದ ಈ ಧ್ವಜ ಈಗ ಲಿಮ್ಕಾ ದಾಖಲೆಗಳ ಪುಸ್ತಕಗಳಲ್ಲಿ ಸ್ಥಾನ ಪಡೆದುಕೊಂಡಿದೆ. ಬಾವುಟವು 1.30ಲಕ್ಷ ಚದರಡಿ ಹಾಗು13 ಸಾವಿರ ಮೀಟರ್ ಉದ್ದ ಮತ್ತು630 ಅಡಿ ಅಗಲವಿದೆ. ಈ  … Continue reading ಲಿಮ್ಕಾ ದಾಖಲೆಗಳ ಪುಸ್ತಕ ಪುಟ ಸೇರಿದ ಕೋಲಾರದ ರಾಷ್ಟ್ರಧ್ವಜ: ಭಾರತದಲ್ಲೇ ಅತೀ ದೊಡ್ಡ ರಾಷ್ಟ್ರಧ್ವಜ